Uttara kannada:ಜೂನ್ 12 ರಂದು ಅಂಗನವಾಡಿ -ಶಾಲೆಗಳಿಗೆ ರಜೆ ಘೋಷಣೆ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತಿದ್ದು ಕಾರವಾರದ ಆಸ್ನೋಟಿಯಲ್ಲಿ ಇಂದು 137.5 ಮಿ.ಮೀ ಮಳೆಯಾಗಿದೆ.
01:52 AM Jun 12, 2025 IST | ಶುಭಸಾಗರ್
ಜೂನ್ 12 ರಂದು ಅಂಗನವಾಡಿ -ಶಾಲೆಗಳಿಗೆ ರಜೆ ಘೋಷಣೆ
Advertisement
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತಿದ್ದು ಕಾರವಾರದ ಆಸ್ನೋಟಿಯಲ್ಲಿ ಇಂದು 137.5 ಮಿ.ಮೀ ಮಳೆಯಾಗಿದೆ.
ಈ ಹಿನ್ನಲೆಯಲ್ಲಿ ಇನ್ನೂ ಮೂರು ದಿನ ರೆಡ್ ಅಲರ್ಟ ಇದ್ದು ,ಕಾರವಾರ,ಅಂಕೋಲ(ankola) ,ಕುಮಟಾ,ಹೊನ್ನಾವರ,ಭಟ್ಕಳ ಭಾಗದ ಅಂಗನವಾಡಿ ,ಪ್ರಾಥಮಿಕ,ಪ್ರೌಢ ಶಾಲೆಗಳಿಗೆ ಜೂನ್ 12 ರಂದು ರಜೆ ನೀಡಲಾಗಿದೆ.
Advertisement