ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada:ಜೂನ್ 12 ರಂದು ಅಂಗನವಾಡಿ -ಶಾಲೆಗಳಿಗೆ ರಜೆ ಘೋಷಣೆ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತಿದ್ದು ಕಾರವಾರದ ಆಸ್ನೋಟಿಯಲ್ಲಿ  ಇಂದು 137.5 ಮಿ.ಮೀ ಮಳೆಯಾಗಿದೆ. 
01:52 AM Jun 12, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತಿದ್ದು ಕಾರವಾರದ ಆಸ್ನೋಟಿಯಲ್ಲಿ  ಇಂದು 137.5 ಮಿ.ಮೀ ಮಳೆಯಾಗಿದೆ. 
DC Uttara kannda

ಜೂನ್ 12 ರಂದು ಅಂಗನವಾಡಿ -ಶಾಲೆಗಳಿಗೆ ರಜೆ ಘೋಷಣೆ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತಿದ್ದು ಕಾರವಾರದ ಆಸ್ನೋಟಿಯಲ್ಲಿ  ಇಂದು 137.5 ಮಿ.ಮೀ ಮಳೆಯಾಗಿದೆ.

ಈ ಹಿನ್ನಲೆಯಲ್ಲಿ ಇನ್ನೂ ಮೂರು ದಿನ ರೆಡ್ ಅಲರ್ಟ ಇದ್ದು ,ಕಾರವಾರ,ಅಂಕೋಲ(ankola) ,ಕುಮಟಾ,ಹೊನ್ನಾವರ,ಭಟ್ಕಳ ಭಾಗದ ಅಂಗನವಾಡಿ ,ಪ್ರಾಥಮಿಕ,ಪ್ರೌಢ ಶಾಲೆಗಳಿಗೆ ಜೂನ್ 12 ರಂದು ರಜೆ ನೀಡಲಾಗಿದೆ.

Advertisement

Advertisement
Tags :
FloodKarnatakaNewsRainRain reportSchool hollydayUttara Kannada
Advertisement
Next Article
Advertisement