ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Haliyala:ಹತ್ತು ಲಕ್ಷ ಮೌಲ್ಯದ ಸಾಗವಾನಿ ಮರದ ತುಂಡು ವಶ- 10 ಜನರ ಬಂಧನ

Haliyala news:- ಅಕ್ರಮವಾಗಿ ಸಾಗಾಟ ಮಾಡುತಿದ್ದ ಹತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 14 ಸಾಗವಾನಿ (saguvani) ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ( Forest Department) ಪಡೆದಿದ್ದು ಹತ್ತು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹಳಿಯಾಳದ (Haliyala)ಅಜಮಾನಳ ತಾಂಡದ ಕಾಳಗಿನ ಕೊಪ್ಪ ಬಳಿ ನಡೆದಿದೆ.
10:38 PM Dec 07, 2024 IST | ಶುಭಸಾಗರ್

Haliyala news:- ಅಕ್ರಮವಾಗಿ ಸಾಗಾಟ ಮಾಡುತಿದ್ದ ಹತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 14 ಸಾಗವಾನಿ (saguvani) ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ( Forest Department) ಪಡೆದಿದ್ದು ಹತ್ತು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹಳಿಯಾಳದ (Haliyala)ಅಜಮಾನಳ ತಾಂಡದ ಕಾಳಗಿನ ಕೊಪ್ಪ ಬಳಿ ನಡೆದಿದೆ.

Advertisement

ಬಂಧಿತರಿಂದ ನಾಲ್ಕು ಚಕ್ರದ ಎರಡು ವಾಹನ ಹಾಗೂ ಎರಡು ದ್ವಿಚಕ್ರ ವಾಹನ ಜೊತೆಯಲ್ಲಿ ಕೃತ್ಯಕ್ಕೆ ಬಳಿದ ಗರಗಸ ವಶಕ್ಕೆ ಪಡೆಯಲಾಗಿದೆ‌ .

ಇದನ್ನೂ ಓದಿ: https://m.kannadavani.news/article/karwar-old-man-died-after-falling-from-the-floor/24830

ಆರೋಪಿಗಳು ಸಾಗುವಾನಿ ತುಂಡುಗಳನ್ನು ಕತ್ತರಿಸಿ ವಾಹನದಲ್ಲಿ ತುಂಬಿ ಸಾಗಿಸುತ್ತಿರುವ ವೇಳೆ ಅರಣ್ಯಾಧಿಕಾರಿಗಳು ಕಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು ಹತ್ತು ಜನ ಮಾಲು ಸಮೇತ ಸಿಲುಕಿಕೊಂಡರೇ ನಾಲ್ಕು ಜನ ಪರಾರಿಯಾಗಿದ್ದಾರೆ.

Advertisement

ಸದ್ಯ ಬಂಧಿಸಿದ ಆರೋಪಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

Advertisement
Tags :
ForestHaliyalaHaliyala newssaguvaniwood
Advertisement
Next Article
Advertisement