Ankola ಕರ್ತವ್ಯದಲ್ಲಿದ್ದ ಪೊಲೀಸ್ Police Constable ಹೃದಯಾಘಾತದಿಂದ ಸಾವು.
Ankola news : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಠಾಣೆಯಲ್ಲಿ ಕರ್ತವ್ಯ ನಿರತ Police Constable ನಿತ್ಯಾನಂದ ಕಿಂದಳ್ಕರ್ ಹೃದಯಾಘಾತ ( heart attack) ದಿಂದ ಮಂಗಳವಾರ ಸಾವು ಕಂಡಿದ್ದಾರೆ.
Ankola news : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಠಾಣೆಯಲ್ಲಿ ಕರ್ತವ್ಯ ನಿರತ Police Constable ನಿತ್ಯಾನಂದ ಕಿಂದಳ್ಕರ್ ಹೃದಯಾಘಾತ ( heart attack) ದಿಂದ ಮಂಗಳವಾರ ಸಾವು ಕಂಡಿದ್ದಾರೆ.
Police Constable on duty in Ankola dies of a heart attack.
Ankola news : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಠಾಣೆಯಲ್ಲಿ ಕರ್ತವ್ಯ ನಿರತ Police Constable ನಿತ್ಯಾನಂದ ಕಿಂದಳ್ಕರ್ ಹೃದಯಾಘಾತ ( heart attack) ದಿಂದ ಮಂಗಳವಾರ ಸಾವು ಕಂಡಿದ್ದಾರೆ.
Advertisement
ಸೋಮವಾರ ಅಂಕೋಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಅವರು ಕುಸಿದು ಬಿದ್ದಿದ್ದು ತಕ್ಷಣ ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.ಮೂಲತ ,ಕಾರವಾರ ತಾಲೂಕಿನ ಕಿನ್ನರ ಗ್ರಾಮದವರಾಗಿದ್ದು,ಅಂಕೋಲಾ ಪೊಲೀಸ್ ಠಾಣೆಯಲ್ಲಿ 2 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದರು.
Advertisement
ಇವರು ಓರ್ವ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.ಪೊಲೀಸ್ ಕಾನ್ಟೇಬಲ್ ನಿತ್ಯಾನಂದ ಕಿಂದಳ್ಕರ್ ಸಾವಿಗೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ. ಪಿಎಸ್ಐ ಉದ್ದಪ್ಪ. ಹಾಗೂ ಸಿಬ್ಬಂದಿ ವರ್ಗ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.