ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Rain news| ಕರಾವಳಿಯಲ್ಲಿ ಮತ್ತೆ ಮಳೆ | ಎಲ್ಲೆಲ್ಲಿ ಮಳೆ ಬೀಳಲಿದೆ ವಿವರ ಇಲ್ಲಿದೆ.

Rain news:-ಕರ್ನಾಟಕದಲ್ಲಿ ಮತ್ತೆ ಮಳೆ! ನವೆಂಬರ್ 5ರಂದು ಬೆಂಗಳೂರು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ. ಹವಾಮಾನ ಇಲಾಖೆ ಜನರು ಮತ್ತು ಮೀನುಗಾರರಿಗೆ ಎಚ್ಚರಿಕೆ ನೀಡಿದೆ. Rain forecast details for Karnataka.
10:42 AM Nov 04, 2025 IST | ಶುಭಸಾಗರ್
Rain news:-ಕರ್ನಾಟಕದಲ್ಲಿ ಮತ್ತೆ ಮಳೆ! ನವೆಂಬರ್ 5ರಂದು ಬೆಂಗಳೂರು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ. ಹವಾಮಾನ ಇಲಾಖೆ ಜನರು ಮತ್ತು ಮೀನುಗಾರರಿಗೆ ಎಚ್ಚರಿಕೆ ನೀಡಿದೆ. Rain forecast details for Karnataka.

Rain news| ಕರಾವಳಿಯಲ್ಲಿ ಮತ್ತೆ ಮಳೆ | ಎಲ್ಲೆಲ್ಲಿ ಮಳೆ ಬೀಳಲಿದೆ ವಿವರ ಇಲ್ಲಿದೆ.

Advertisement

Rain news (04 November 2025):-ಇಂದು ರಾಜ್ಯದ ಕೆಲವು ಭಾಗದಲ್ಲಿ ಮೋಡಕವಿದ ವಾತಾವರಣ ಹಾಗೂ ಅಲ್ಪ ಮಳೆಯ ಸೂಚನೆ ಇದೆ.

ನಾಳೆ (November 05)  ಬೆಂಗಳೂರು (Bengaluru) ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ (Heavy Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

Karwar|ವಯಸ್ಸಾದರೂ ವಿವಾಹವಾಗದೇ ಮನನೊಂದ ವ್ಯಕ್ತಿ ಚಾಕು ಇರಿದುಕೊಂಡು ಆತ್ಮಹತ್ಯೆ ಗೆ ಯತ್ನ

Advertisement

ಭಾರೀ ಮಳೆ ಹಿನ್ನೆಲೆ ಜನರು ಮತ್ತು ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದೀಪಾವಳಿ ಹಬ್ಬದ ನಂತರ ಕೆಲ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಆದರೆ ನವೆಂಬರ್ 5ರಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ನಕ್ಷೆ.

Advertisement
Tags :
Coastal Karnataka weatherKarnatakaKarnataka Weather AlertRainShivamoggaUttara Kannadaಹವಾಮಾನ
Advertisement
Next Article
Advertisement