For the best experience, open
https://m.kannadavani.news
on your mobile browser.
Advertisement

guarantee scheme|ಆರ್.ವಿ ದೇಶಪಾಂಡೆ ಹೇಳಿದ್ದು ಸೀರಿಯಸ್ ಅಲ್ಲ ! ತಮಾಷೆಯಾಗಿ ,ಏನಂದ್ರು ವಿಡಿಯೋ ನೋಡಿ

R.V. Deshpande clarifies his Guarantee Scheme remark, saying it was made in jest. Video from Dandeli goes viral amid political debate.
03:24 PM Oct 13, 2025 IST | ಶುಭಸಾಗರ್
R.V. Deshpande clarifies his Guarantee Scheme remark, saying it was made in jest. Video from Dandeli goes viral amid political debate.

guarantee scheme|ಆರ್.ವಿ ದೇಶಪಾಂಡೆ ಹೇಳಿದ್ದು ಸೀರಿಯಸ್ ಅಲ್ಲ ! ತಮಾಷೆಯಾಗಿ ,ಏನಂದ್ರು ವಿಡಿಯೋ ನೋಡಿ

ದಾಂಡೇಲಿ (october 13):-ಹಿರಿಯ ಕಾಂಗ್ರೆಸ್ ಶಾಸಕರಾದ ಹಳಿಯಾಳದ ಆರ್.ವಿ ದೇಶಪಾಂಡೆ ರವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆ ಕುರಿತು ಹೇಳಿಕೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದ್ರೆ ಈ ಹೇಳಿಕೆ ಸಾರ್ವಜನಿಕವಾಗಿ ಹೇಳಿದ್ದರಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ.

Advertisement

Dandeli:ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ-ಜಿಗುರಿದ ಪ್ರವಾಸೋಧ್ಯಮ

ಇನ್ನು ಸಿದ್ದರಾಮಯ್ಯನವರಿಗೆ ಅತೀ ಸಮೀಪದ ವ್ಯಕ್ತಿಯಾಗಿರುವ ಆರ್.ವಿ.ಡಿ ಸಿದ್ದರಾಮಯ್ಯನವರನ್ನು ಏಕವಚನದಲ್ಲೇ ಕರೆಯುವಷ್ಟು ಗೆಳೆಯರು. ಇಬ್ಬರೂ ಅತೀ ಹೆಚ್ಚು ಆತ್ಮೀಯರು.

ಇನ್ನು ಈ ಹೇಳಿಕೆ ತಮಾಷೆಯಾಗಿ ಹೇಳಿರುವುದು ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಏನು ಹೇಳಿದ್ರು ? ಅದರ ವಿಡಿಯೋ ಇಲ್ಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ