ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sharavathi |ಶರಾವತಿ ಪಂಪ್ ಸ್ಟೋರೇಜ್ ಮಣ್ಣು ಪರೀಕ್ಷೆಗೆ ಬಂದ ಅಧಿಕಾರಿಗಳು! ಗ್ರಾಮಸ್ತರ ಗೆರಾವ್

Officials from the Indian Institute of Soil and Water Conservation and WAPCOS faced protests from villagers in Kargal and Gerusoppa during soil testing for the Sharavathi Pump Storage Project. Locals opposed the activity citing lack of permission and rising environmental concerns.
02:55 PM Oct 11, 2025 IST | ಶುಭಸಾಗರ್

ಕಾರವಾರ (october 11) ಶರಾವತಿ ಪಂಪ್ ಸ್ಟೋರೇಜ್ (Sharavathi Power Project) ಯೋಜನೆಯನ್ನು ಶತ ಗತಾಯ ಜಾರಿವೆ ತರಲು ರಾಜ್ಯ ಸರ್ಕಾರ ಪಣ ತೊಟ್ಟಿದೆ. ಇತ್ತೀಚೆಗೆ ರಸ್ತೆ ಸರ್ವೆ ಕಾರ್ಯಕ್ಕೆ ಬಂದ ಖಾಸಗಿ ಸಂಸ್ಥೆಯ ಸಿಬ್ಬಂದಿಗಳನ್ನು ತಡೆದು ಕಳುಹಿಸಿದ್ದ ಗ್ರಾಮಸ್ತರು ಪ್ರತಿಭಟನೆ ನಡೆಸಿದ್ದರು.

ಆದರೇ ಇದೀಗ ಒಂದು ಹೆಜ್ಜೆ ಮುಂದೆಹೋಗಿರುವ KPC ಕಾರ್ಗಲ್  ಹಾಗೂ ಗೇರುಸೊಪ್ಪ ಭಾಗದಲ್ಲಿ ಕೇಂದ್ರ ಸರ್ಕಾರದ ಇಂಡಿಯನ್ ಇನ್ಸಟೂಟ್ ಆಫ್ ಸಾಯಲ್ ಆಂಡ್ ವಾಟರ್ ಕಂಸರವೇಶನ್ ರಿಸರ್ಚ ಸೆಂಟರ್ ಬಳ್ಳಾರಿಯ ವಿಜ್ಞಾನಿಗಳು ಹಾಗೂ ಹರಿಯಾಣ ಮೂಲದ ವ್ಯಾಪಕೋಸ್ (WAPCOS) ಕಂಪನಿಯ ತಾಂತ್ರಿಕ ವಿಭಾಗದ ಸಿಬ್ಬಂದುಗಳು ,ದೆಹಲಿಯ ಜಲಶಕ್ತಿ ವಿಭಾಗದ ಅಧಿಕಾರಿಗಳು ಮಣ್ಣು (sand) ಪರೀಕ್ಷೆಗೆ ಆಗಮಿಸಿದ್ದಾರೆ.

Advertisement

ಇನ್ನು ವಿಷಯ ತಿಳಿಯುತಿದ್ದಂತೆ ಸ್ಥಳೀಯ ಗ್ರಾಮಸ್ತರು ಆಗಮಿಸಿ ಮಾಹಿತಿ ಕೇಳಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಇನ್ನು ಯಾವುದೇ ಅನುಮತಿ ಇಲ್ಲದೇ ಹಾಗೂ ಗ್ರಾಮಪಂಚಾಯ್ತಿಯ ಅನುಮತಿಯೂ ಇಲ್ಲದೇ ಏಕಾ ಏಕಿ ಮಣ್ಣು ಪರೀಕ್ಷೆಗೆ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

Sharavathi Power Project

ಸದ್ಯ ಯಾವುದೇ ಅನುಮತಿ ಪಡೆಯದೇ ಪಂಪ್ ಸ್ಟೋರೇಜ್ ಗೆ ಬೇಕಾಗುವ ಕೆಲಸಗಳನ್ನು ಕೆಪಿಸಿ ಮಾಡಿಸುತಿದ್ದು ಇದು ಇದೀಗ ಜನರ ವಿರೋಧಕ್ಕೆಕಾರಣವಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Environmental ProtestGerusoppaKargalKarnataka newsKarnataka Power CorporationKpcPump Storage ProjectSagar TalukSharavathi ProjectSoil TestingUttara KannadaVillage ProtestWAPCOS
Advertisement
Next Article
Advertisement