ಶಿರೂರು| ಕೇರಳ ಮೂಲದ ಅರ್ಜುನ್ ಶವ ಪತ್ತೆ.ಏನಾಯ್ತು ವಿವರ ನೋಡಿ.
Karwar: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ, ಅರ್ಜುನ್ ಶವ ಪತ್ತೆಯಾಗಿದೆ.ಲಾರಿಯಲ್ಲೇ ಅರ್ಜುನ್ ಶವ ಕೂಡ ದೊರೆತಿದೆ.
03:26 PM Sep 25, 2024 IST | ಶುಭಸಾಗರ್
Karwar: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ, ಅರ್ಜುನ್ ಶವ ಪತ್ತೆಯಾಗಿದೆ.ಲಾರಿಯಲ್ಲೇ ಅರ್ಜುನ್ ಶವ ಕೂಡ ದೊರೆತಿದೆ.
Advertisement
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು.
ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿತ್ತು
ನದಿಯಲ್ಲಿ ಕಾರ್ಯಾಚರಣೆ ವೇಳೆ ಅರ್ಜುನ್ ಹಾಗೂ ಲಾರಿ ಇಂದು ಪತ್ತೆಯಾಗಿದೆ.ಕೇರಳ ಮೂಲ ಲಾರಿ ಚಾಲಕ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಎಂದು ದೃಡೀಕರಿಸಲಾಗಿದೆ.
ಗುಡ್ಡಕುಸಿತ ಭೀಕರತೆ ತೋರಿಸುತ್ತಿರುವ ಲಾರಿ
ಗುಡ್ಡಕುಸಿತದಲ್ಲಿ ಸಿಕ್ಕು ಸಂಪೂರ್ಣ ನುಜ್ಜುಗುಜ್ಜಾಗಿರುವ ಲಾರಿ
Advertisement