ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಶಿರೂರು| ಕೇರಳ ಮೂಲದ ಅರ್ಜುನ್ ಶವ ಪತ್ತೆ.ಏನಾಯ್ತು ವಿವರ ನೋಡಿ.

Karwar: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ, ಅರ್ಜುನ್ ಶವ ಪತ್ತೆಯಾಗಿದೆ.ಲಾರಿಯಲ್ಲೇ  ಅರ್ಜುನ್ ಶವ ಕೂಡ ದೊರೆತಿದೆ.
03:26 PM Sep 25, 2024 IST | ಶುಭಸಾಗರ್

Karwar: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ, ಅರ್ಜುನ್ ಶವ ಪತ್ತೆಯಾಗಿದೆ.ಲಾರಿಯಲ್ಲೇ  ಅರ್ಜುನ್ ಶವ ಕೂಡ ದೊರೆತಿದೆ.

Advertisement

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿತ್ತು

ನದಿಯಲ್ಲಿ ಕಾರ್ಯಾಚರಣೆ ವೇಳೆ ಅರ್ಜುನ್ ಹಾಗೂ ಲಾರಿ ಇಂದು  ಪತ್ತೆಯಾಗಿದೆ.ಕೇರಳ ಮೂಲ ಲಾರಿ ಚಾಲಕ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಎಂದು ದೃಡೀಕರಿಸಲಾಗಿದೆ.

Advertisement

ಗುಡ್ಡಕುಸಿತ ಭೀಕರತೆ ತೋರಿಸುತ್ತಿರುವ ಲಾರಿ

ಗುಡ್ಡಕುಸಿತದಲ್ಲಿ ಸಿಕ್ಕು ಸಂಪೂರ್ಣ ನುಜ್ಜುಗುಜ್ಜಾಗಿರುವ ಲಾರಿ

Advertisement
Tags :
Ankolakerala arjunShirurshiruru searching operation arjun body found
Advertisement
Next Article
Advertisement