For the best experience, open
https://m.kannadavani.news
on your mobile browser.
Advertisement

Uttara kannada | ಜಿಲ್ಲೆಯಲ್ಲಿ 23ರಂದು ಮಳೆ ಪ್ರಮಾಣ ಹೆಚ್ಚಳ| ಹವಾಮಾನ ಇಲಾಖೆ ಎಚ್ಚರಿಕೆ.

Uttara Kannada:- The India Meteorological Department (IMD) has issued a rain alert for Uttara Kannada district. Moderate to heavy rainfall with winds is expected on October 23, 2025. Light showers were recorded in several parts of the district today, and rain is likely to continue till Saturday.
02:49 PM Oct 22, 2025 IST | ಶುಭಸಾಗರ್
Uttara Kannada:- The India Meteorological Department (IMD) has issued a rain alert for Uttara Kannada district. Moderate to heavy rainfall with winds is expected on October 23, 2025. Light showers were recorded in several parts of the district today, and rain is likely to continue till Saturday.
uttara kannada   ಜಿಲ್ಲೆಯಲ್ಲಿ 23ರಂದು ಮಳೆ ಪ್ರಮಾಣ ಹೆಚ್ಚಳ  ಹವಾಮಾನ ಇಲಾಖೆ ಎಚ್ಚರಿಕೆ

Uttara kannada | ಜಿಲ್ಲೆಯಲ್ಲಿ 23ರಂದು ಮಳೆ ಪ್ರಮಾಣ ಹೆಚ್ಚಳ| ಹವಾಮಾನ ಇಲಾಖೆ ಎಚ್ಚರಿಕೆ.

Advertisement

Uttara kannada (22 october 2025) :- ಉತ್ತರ ಕನ್ನಡ(uttara Kannada) ಜಿಲ್ಲೆಯಲ್ಲಿ ಅಕ್ಟೋಬರ್ 22 ರಂದು ಸಂಜೆ ವೇಳೆಗೆ ಜಿಲ್ಲೆಯ ಹಲವು ಕಡೆ ಗಾಳಿ ಸಹಿತ ಮಳೆ ಬೀಳಲಿದ್ದು ಅಕ್ಟೋಬರ್  23 ರಂದು ಹೆಚ್ಚಿನ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ

ಇಂದು ಜಿಲ್ಲೆಯಲ್ಲಿ ಮೋಡದ ವಾತಾವರಣವಿದ್ದು,ಕೆಲವು ಕಡೆ ತುಂತುರು ಮಳೆಯಾಗಿದೆ. ಸಂಜೆ ವೇಳೆಗೆ ಅಲ್ಪ ಹೆಚ್ಚಿನ ಮಳೆ(rain) ಆಗುವ ಸಾಧ್ಯತೆ ಇದ್ದು ಗುರುವಾರ ಹೆಚ್ಚಿನ ಮಳೆಯಾಗಲಿದ್ದು ,ಶುಕ್ರವಾರ ಹಾಗೂ ಶನಿವಾರ ಅಲ್ಪ ಮಳೆಯ ಸೂಚನೆಯಿದೆ.

ಇಂದಿನ ಮಳೆ ಪ್ರಮಾಣ.

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಹಲವು ಕಡೆ ಮಳೆಯಾಗಿದ್ದು , ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಅದರ ವಿವರ ಈ ಕೆಳಗಿನಂತಿದೆ.

ಜಿಲ್ಲೆಯ ಹವಾಮಾನ ಸೂಚನೆ ಚಿತ್ರ ಇಲ್ಲಿದೆ.

ಜಿಲ್ಲೆಯಲ್ಲಿ ಶನಿವಾರದ ವರೆಗೂ ಮಳೆಯ(rain) ಸೂಚನೆ ಇದ್ದು ಹವಾಮಾನ ಇಲಾಖೆ ಪ್ರಕಟಣೆ ನಕ್ಷೆ ಇಲ್ಲಿದೆ.

ಮಳೆ ಸೂಚನಾ ಫಲಕ.uttara Kannada

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ