Shivamogga ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಮಾಡಿದಳು ತಪ್ಪು ನಿರ್ಧಾರ!
Shivamogga news December 21: ಅಜ್ಜಿ ಟಿವಿ ರಿಮೋಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮನನೊಂದ ಮೊಮ್ಮಗಳು ವಿಷ ಸೇವಿಸಿ ಬದುಲು ಕೊನೆಯಾಗಿಸಿಕೊಂಡಿದ್ದಾಳೆ ಈ ಘಟನೆ ಶಿವಮೊಗ್ಗದ (shivamogga )ಸೂಳೆಬೈಲಿನಲ್ಲಿ ನಡೆದಿದೆ.
10:59 PM Dec 21, 2024 IST | ಶುಭಸಾಗರ್
Shivamogga news December 21: ಅಜ್ಜಿ ಟಿವಿ ರಿಮೋಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮನನೊಂದ ಮೊಮ್ಮಗಳು ವಿಷ ಸೇವಿಸಿ ಬದುಲು ಕೊನೆಯಾಗಿಸಿಕೊಂಡಿದ್ದಾಳೆ ಈ ಘಟನೆ ಶಿವಮೊಗ್ಗದ (shivamogga )ಸೂಳೆಬೈಲಿನಲ್ಲಿ ನಡೆದಿದೆ.
Advertisement
ಸಹನಾ (16) ಕ್ಷುಲ್ಲಕ ಕಾರಣಕ್ಕೆ ಆತ್ಮ*** ಮಾಡಿಕೊಂಡ ಬಾಲಕಿ. ಸಹನಾ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ರವಿ ಹಾಗೂ ಉಮಾ ದಂಪತಿಯ ಪುತ್ರಿ.ಶಿವಮೊಗ್ಗದ ಸೂಳೆಬೈಲಿನ ಬಡಾವಣೆಯಲ್ಲಿ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು.
ಇದನ್ನೂ ಓದಿ:-Shivamogga ತೀರ್ಥಹಳ್ಳಿಯ ಅಳಿಯ ಎಸ್.ಎಂ ಕೃಷ್ಣ ಇವರ ಮದುವೆ ಹೇಗಾಯ್ತು ಗೊತ್ತಾ?
ಟಿವಿ ರಿಮೋಟ್ ಗಾಗಿ ಮಕ್ಕಳ ನಡುವೆ ಗಲಾಟೆ ನಡೆಯುತಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಅಜ್ಜಿ ಟಿವಿ ರಿಮೋಟ್ ಕಿತ್ತುಕೊಂಡಿದ್ದಾರೆ. ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ಇದ್ದ ಇಲಿ ಪಾಶಾಣ ಸೇವಿಸಿ ಸಾವಿಗೆ ಶರಣಾಗಿದ್ದಾಳೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement