Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ
ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.
09:44 PM May 11, 2025 IST | ಶುಭಸಾಗರ್
Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ.
Advertisement

ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.
ಫಾವಿದ್ ಶೇಖ್ ಎಂಬುವವರಿಗೆ ಸೇರಿದ ಗುಜರಿ ಸಂಗ್ರಹಣಾಗಾರವಾಗಿದ್ದು ,ಬೆಂಕಿ ಕೆನ್ನಾಲಿಗೆಗೆ ಗುಜರಿ ಗೋಡನ್ ನಲ್ಲಿ ಇದ್ದ ಎರಡು ಸಿಲೆಂಡರ್ ಸ್ಪೋಟಗೊಂಡು ದೊಡ್ಡ ಮಟ್ಟದ ಹಾನಿ ಸಂಭವಿಸಿದೆ.
ಇದನ್ನೂ ಓದಿ:-Sirsi:ಆಹಾರ ಅರಸಿ ಮನೆಯಲ್ಲಿ ಅಡಗಿ ಕುಳಿತು ಚಿರತೆ
ಇದಲ್ಲದೇ ಪಿಕಪ್ ವಾಹನ,ಪ್ರಸಿಂಗ್ ಮಿಶನ್ ಕೂಡ ಬೆಂಕಿಗಾಹುತಿಯಾಗಿದೆ. ಇನ್ನು ಮಾಹಿತಿ ತಿಳಿಯುತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಘಟನೆ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Advertisement