Sirsi | ಶಿರಸಿ ಶಾಸಕ ಭೀಮಣ್ಣ ನಾಯ್ಕಫಾರ್ಮ ಹೌಸ್ ನಲ್ಲಿ ನಾಯಿ ಮರಿ ಕಳ್ಳತನ | ವಿಡಿಯೋ ನೋಡಿ ಬೆಚ್ಚಿ ಬಿದ್ರು!
shocking incident at Sirsi MLA Bheemanna Naik’s farmhouse in Malalgaon — a leopard dragged away two puppies, all caught on CCTV. Watch the viral video showing the leopard attack that left everyone stunne
03:29 PM Nov 11, 2025 IST
|
ಶುಭಸಾಗರ್
Sirsi | ಶಿರಸಿ ಶಾಸಕ ಭೀಮಣ್ಣ ನಾಯ್ಕಫಾರ್ಮ ಹೌಸ್ ನಲ್ಲಿ ನಾಯಿ ಮರಿ ಕಳ್ಳತನ | ವಿಡಿಯೋ ನೋಡಿ ಬೆಚ್ಚಿ ಬಿದ್ರು!
Advertisement
ಕಾರವಾರ :- ಶಿರಸಿ ಶಾಸಕ ಭೀಮಣ್ಣನವರ ಶಿರಸಿಯ(sirsi) ಮಳಲಗಾಂವ್ ನ ಪ್ರಾರ್ಮ ಹೌಸ್ ನಲ್ಲಿ ಚಿರತೆ ಯೊಂದು ಎರೆಡು ನಾಯಿ ಮರಿ ಎಳೆದೊಯ್ದಿದೆ . ಬೆಳಗ್ಗೆ ಮನೆಯಲ್ಲಿದ್ದ ನಾಯಿ ಮರಿ ಇಲ್ಲದ್ದನ್ನು ನೋಡಿದ ಮನೆಯ ಕೆಲಸದವರು ಕಳ್ಳರು ಕದ್ದುಕೊಂಡು ಹೋಗಿರಬಹುದು ಎಂದು ಸಿಸಿ ಕ್ಯಾಮರಾ ತಪಾಸಣೆ ಮಾಡಿದ್ದಾರೆ. ಆದರೇ ಸಿಸಿ ಕ್ಯಾಮರಾ ದೃಶ್ಯದಲ್ಲಿ ಚಿರತೆ ದಾಳಿಮಾಡಿ ಮನೆಯಲ್ಲಿದ್ದ ಎರಡು ನಾಯಿ ಮರಿಯನ್ನು ಎಳೆದೊಯ್ದಿರುವುದು ಪತ್ತೆಯಾಗಿದ್ದು ,ಬೆಚ್ಚಿ ಬೀಳುವಂತೆ ಮಾಡಿದೆ.ಅದರ ವಿಡಿಯೋ ಇಲ್ಲಿದೆ ನೋಡಿ.
Advertisement
Advertisement
Next Article
Advertisement