For the best experience, open
https://m.kannadavani.news
on your mobile browser.
Advertisement

Sirsi | RSS ಮತ್ತು ಹಿಂದೂ ಸಂಘಟನೆ ಬಗ್ಗೆ WhatsApp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ

Sirsi: A youth from Banavasi was arrested after posting an objectionable WhatsApp status insulting RSS and Hindu organizations. Police registered a case and sent him to jail.
10:31 PM Nov 09, 2025 IST | ಶುಭಸಾಗರ್
Sirsi: A youth from Banavasi was arrested after posting an objectionable WhatsApp status insulting RSS and Hindu organizations. Police registered a case and sent him to jail.
sirsi   rss ಮತ್ತು ಹಿಂದೂ ಸಂಘಟನೆ ಬಗ್ಗೆ whatsapp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ
Sirsi | RSS ಮತ್ತು ಹಿಂದೂ ಸಂಘಟನೆ ಬಗ್ಗೆ WhatsApp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ

Sirsi | RSS ಮತ್ತು ಹಿಂದೂ ಸಂಘಟನೆ ಬಗ್ಗೆ WhatsApp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ

Advertisement

https://chat.whatsapp.com/HbI3YG8zHwtAYxenaKEbAg?mode=ems_copy_ta

ಕಾರವಾರ /ಬನವಾಸಿ :- RSS ಮತ್ತು ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡಿ ತನ್ನ ವಾಟ್ಸ್ ಅಪ್ (whatsapp ) ಸ್ಟೇಟಸ್ ಹಾಕಿಕೊಂಡಿದ್ದ ಮತಾಂದನಿಗೆ ಬನವಾಸಿ (banavasi) ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗಟ್ಟುವ ಮೂಲಕ ಬುದ್ದಿ ಕಲಿಸಿದ್ದಾರೆ.

ಮತಾಂದತೆ ತಲೆಗೇರಿಸಿಕೊಂಡಿದ್ದ ಶಿರಸಿ (sirsi) ತಾಲೂಕಿನ ಬನವಾಸಿಯ ಹೆಬ್ಬತ್ತಿಯ ಮುಜಫರ್ @ ಜಾಫರ್ ಸೈಯದ್ ಕಾಸಿಂ ರಾಜೆಹುಲಿ (24) ಎಂಬಾತ ತನ್ನ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆ ಕುರಿತು ಅಕ್ಷೇಪಾರ್ಹ ಫೋಟೋ ಹಾಕಿದ್ದಲ್ಲದೇ ಒಂದು ಕೋಮಿನ ಜನರ ಭಾವನೆಗೆ ಘಾಸಿ ಗೊಳಿಸುವಂತೆ ಮಾಡಿದ್ದನು.

Sirsi| ಶಿರಸಿ ದೇವಸ್ಥಾನದ ಕಳ್ಳರ ಬಂಧನ | ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ.

ಈ ವಿಷಯ ಬನವಾಸಿ ಪೊಲೀಸರ ಗಮನಕ್ಕೆ ಬರುತಿದ್ದಂತೆ ಕೋಮ ಭಾವನೆ ಘಾಸಿ ಹಾಗೂ ಜನರಲ್ಲಿ ದ್ವೇಷ ಭಾವನೆ ಬರುವ ಹಿನ್ನಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ,ನ್ಯಾಯಾಲಯ ಈತನಿಗೆ ಜೈಲಿಗಟ್ಟಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ