ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ನೊಂದಣಾಧಿಕಾರಿ ಕಚೇರಿಗಳಿಗೆ ಲೋಕಾಯುಕ್ತ ದಾಳಿ

Lokayukta officials conducted surprise raids across Uttara Kannada district, including Mundgod, Karwar, Kumta, Sirsi, Siddapur, Haliyal, Joida, and Yellapur registration offices. The investigation follows complaints of fake marriage registrations and alleged irregularities in record handling.
12:33 PM Nov 05, 2025 IST | ಶುಭಸಾಗರ್
Lokayukta officials conducted surprise raids across Uttara Kannada district, including Mundgod, Karwar, Kumta, Sirsi, Siddapur, Haliyal, Joida, and Yellapur registration offices. The investigation follows complaints of fake marriage registrations and alleged irregularities in record handling.

Uttara kannada| ನೊಂದಣಾಧಿಕಾರಿ ಕಚೇರಿಗಳಿಗೆ ಲೋಕಾಯುಕ್ತ ದಾಳಿ

ಕಾರವಾರ (05 November2025) :- ವಿವಾಹ ನೊಂದಣಾಧಿಕಾರಿ ಕಚೇರಿಯಲ್ಲಿ ಯೂಟ್ಯೂಬರ್ ಮುಕೆಳಪ್ಪ ನಕಲಿ ದಾಖಲೆ ನೀಡಿ ನೊಂದಣಿ ಮಾಡಿಕೊಂಡ ಕುರಿತು ಶ್ರೀರಾಮ ಸೇನೆ ಹಾಗೂ ಗಾಯಿತ್ರಿ ತಾಯಿ ಶಿವಕ್ಕ ದೂರು ಕೊಟ್ಟ ಬೆನ್ನಲ್ಲೇ ಇದೀಗ ಕಾರವಾರದ ಲೋಕಾಯುಕ್ತ ಅಧುಕಾರಿಗಳು (lokayuktha ) ಉತ್ತರ ಕನ್ನಡ (uttara kannada)ಜಿಲ್ಲೆಯ ಮುಂಡಗೋಡಿನ ವಿವಾಹ ನೊಂದಣಾಧಿಕಾರಿ ಕಚೇರಿಗೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ‌ .

Advertisement

Uttara kannada|600 ಕಿಲೋಮೀಟರ್ ಅಲೆದರೂ ಸಿಗದ ತುರ್ತು ಚಿಕಿತ್ಸೆ ! ಬದುಕಿಸುವ ಆಸೆ ಹೊತ್ತು ಹೋದ ಬಡ ಕುಟುಂಬಕ್ಕೆ ಸಾಲಮಾಡಿ ಅಂಬುಲೆನ್ಸ್ ಡೀಸೆಲ್ ಖರ್ಚು ಬರಿಸುವ ಶಿಕ್ಷೆ!

ಕಾರವಾರದ(karwar) ಲೋಕಾಯುಕ್ತ ಡಿ.ವೈ .ಎಸ್.ಪಿ ಧನ್ಯ ನಾಯಕ್ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ. ಮುಂಡಗೋಡು ನೊಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಮೀರಿ  ಫೇಕ್ ದಾಖಲೆ ಬಳಸಿ ವಿವಾಹ ನೊಂದಣಿ ಮಾಡಿಕೊಂಡ ಕುರಿತು  ದೂರು ನೀಡಲಾಗಿತ್ತು. ಇದಲ್ಲದೇ ಜಿಲ್ಲೆಯ ನೊಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಬಾಹಿರ ನೊಂದಣಿ ಮಾಡಿಕೊಂಡ ಹಾಗೂ ಬ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದು ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ ,ಶಿರಸಿ, ಸಿದ್ದಾಪುರ ,ಹಳಿಯಾಳ, ಜೋಯಿಡಾ ,ಯಲ್ಲಾಪುರ ವಿವಾಹ ನೊಂದಣಾಧಿಕಾರಿ ಕಚೇರಿ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಸುತಿದ್ದಾರೆ.

Advertisement
Advertisement
Tags :
BriberyCaseCorruptionRaidFakeDocumentsKarnatakaNewsKarwarNewsLokayuktaInvestigationLokayuktaRaidMarriageRegistrationMundgodRegistrationOfficeUttarakannada
Advertisement
Next Article
Advertisement