ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi|ರೆಸಾರ್ಟ ಗೆ ಹೋದ ಶಿಕ್ಷಕಿ ಏಳು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಮನೆಯಲ್ಲಿ ಕಳ್ಳತನ.

Two major thefts reported in Sirsi — teacher’s house robbed of ₹7 lakh worth
12:14 PM Oct 06, 2025 IST | ಶುಭಸಾಗರ್
Two major thefts reported in Sirsi — teacher’s house robbed of ₹7 lakh worth

Sirsi|ರೆಸಾರ್ಟ ಗೆ ಹೋದ ಶಿಕ್ಷಕಿ ಏಳು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಮನೆಯಲ್ಲಿ ಕಳ್ಳತನ.

Advertisement

ಕಾರವಾರ:- ಮನೆಯ ಬಾಗಿಲು ಮುರಿದು ಹಣ ,ಒಡವೆ ಕಳ್ಳತನ ಮಾಡಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಮಾರಿಕಾಂಬ ನಗರದಲ್ಲಿ ನಡೆದಿದೆ.

ಮಾರಿಕಾಂಬ ನಗರದ ರಮಾ ಎಂಬ ಶಿಕ್ಷಕಿಯವರು ನಿನ್ನೆದಿನ ಮನೆಯಿಂದ ಸಿದ್ದಾಪುರದಲ್ಲಿ ಇದ್ದ ಅವರ ರೆಸಾರ್ಟ ಗೆ ಹೋಗಿದ್ದರು. ಈ ವೇಳೆ ಮನೆಯ ಬೀಗ ಮುರಿದು ಒಳಹೊಕ್ಕ ಕಳ್ಳರು ,ಮನೆಯ ಬೆಡ್ ರೂಮ್ ನ ಕಪಾಟಿನಲ್ಲಿದ್ದ 48 ಸಾವಿರ ರೂ ನಗದು ,7. ಲಕ್ಷ ಮೌಲ್ಯದ ಬಂಗಾರದ ಆಭರಣ ,50 ಸಾವಿರ ಮೌಲ್ಯದ 500 ಗ್ರಾಮ್ ನ ಬೆಳ್ಳಿಯ ತಟ್ಟೆ ಯನ್ನು ಕದ್ದು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಶಿರಸಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

Advertisement

Karnataka Rains : ಮತ್ತೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ| ಎಷ್ಟು ದಿನ ಮಳೆ ವಿವರ ಇಲ್ಲಿದೆ

Advertisement
Tags :
Cash RobberyContractor House TheftGold Jewellery TheftHosamarket Police StationKarnataka crime newsKarnataka newsMarikamba NagarResort TripSiddapurSirsiSirsi TheftUttara Kannada
Advertisement
Next Article
Advertisement