For the best experience, open
https://m.kannadavani.news
on your mobile browser.
Advertisement

Uttara kannda ಲಾರಿಯಲ್ಲಿ ಗುಪ್ತ ಕಂಪಾರ್ಟಮೆಂಟ್ ಹೊರತೆಗೆದಾಗ ಸಿಕ್ತು ಗೋವಾ ಮದ್ಯ!

Uttara kannda news 27 November 2024:-ಅಕ್ರಮವಾಗಿ ಗೋವಾ ಮೂಲಕ ಲಾರಿಯ ಕಂಪಾರ್ಟ ನಲ್ಲಿ ಪ್ರತ್ತೇಕ ಕಂಪಾರ್ಟಮೆಂಟ್ ಮಾಡಿ ಬೇರೆಡೆ ಸಾಗಿಸುತಿದ್ದ ಗೋವಾ(Goa) ಮದ್ಯವನ್ನು ಜೋಯಿಡಾ ತಾಲೂಕಿನ ರಾಮನಗರದ ಅನಮೋಡ್ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದು ಚಾಲಕನ್ನು ಬಂಧಿಸಲಾಗಿದೆ
04:54 PM Nov 27, 2024 IST | ಶುಭಸಾಗರ್
Uttara kannda news 27 November 2024:-ಅಕ್ರಮವಾಗಿ ಗೋವಾ ಮೂಲಕ ಲಾರಿಯ ಕಂಪಾರ್ಟ ನಲ್ಲಿ ಪ್ರತ್ತೇಕ ಕಂಪಾರ್ಟಮೆಂಟ್ ಮಾಡಿ ಬೇರೆಡೆ ಸಾಗಿಸುತಿದ್ದ ಗೋವಾ(Goa) ಮದ್ಯವನ್ನು ಜೋಯಿಡಾ ತಾಲೂಕಿನ ರಾಮನಗರದ ಅನಮೋಡ್ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದು ಚಾಲಕನ್ನು ಬಂಧಿಸಲಾಗಿದೆ
uttara kannda ಲಾರಿಯಲ್ಲಿ ಗುಪ್ತ ಕಂಪಾರ್ಟಮೆಂಟ್ ಹೊರತೆಗೆದಾಗ ಸಿಕ್ತು ಗೋವಾ ಮದ್ಯ

Uttara kannda news 27 November 2024:-ಅಕ್ರಮವಾಗಿ ಗೋವಾ ಮೂಲಕ ಲಾರಿಯ ಕಂಪಾರ್ಟ ನಲ್ಲಿ ಪ್ರತ್ತೇಕ ಕಂಪಾರ್ಟಮೆಂಟ್ ಮಾಡಿ ಬೇರೆಡೆ ಸಾಗಿಸುತಿದ್ದ ಗೋವಾ(Goa) ಮದ್ಯವನ್ನು ಜೋಯಿಡಾ ತಾಲೂಕಿನ ರಾಮನಗರದ ಅನಮೋಡ್ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದು ಚಾಲಕನ್ನು ಬಂಧಿಸಲಾಗಿದೆ.

Advertisement

ಇದನ್ನೂ ಓದಿ:-Uttara kannda- ಕಳ್ಳನ ಹಸ್ತದ ಗುರುತಲ್ಲಿ ಸಿಕ್ತು 128 ಕಡೆ ಕಳ್ಳತನ ಮಾಡಿದ ಸುಳಿವು! ಈ ಕಳ್ಳನ ಕಥೆಯೇ ರೋಚಕ!

ಬಂಧಿತ ವ್ಯಕ್ತಿಯು ಮಹಾರಾಷ್ಟ್ರ ಮೂಲದ ಬಾಲಾಜಿ ಗೋವಿಂದ ಚವ್ಹಾಣ್ ಎಂದಾಗಿದ್ದು , ಈತನ ಬಳಿ ಇದ್ದ ಗೋವಾ (Goa) ಮದ್ಯ ದ 7 ರಟ್ಟಿನ ಪೆಟ್ಟಿಗೆಗಳ ಪೈಕಿ 4 ರಟ್ಟಿನ ಪೆಟ್ಟಿಗೆಗಳಲ್ಲಿ ಪ್ರತಿಯೊಂದರಲ್ಲಿ 750 ಎಂಎಲ್ ನ 12 ರಂತೆ Golden ace whisky ಯ 48 ಬಾಟಲಿಗಳು, ಒಂದು ರಟ್ಟಿನ ಪೆಟ್ಟಿಗೆಯಲ್ಲಿ 750ಎಮ್.ಎಲ್. ನ Bombay whisky 12 ಬಾಟಲಿಗಳು, ಒಂದು ರಟ್ಟಿನ ಪೆಟ್ಟಿಗೆಯಲ್ಲಿ 750 ಎಂ.ಎಲ್ .ನ Mc. Dowels whisky ಯ12 ಬಾಟಲಿಗಳು ಹಾಗೂ ಒಂದು ರಟ್ಟಿನ ಪೆಟ್ಟಿಗೆಯಲ್ಲಿ 180 ml ನ Golden Ace ವಿಸ್ಕಿಯ 24 ಬಾಟಲಿಗಳು ,180 ml ನ O- choice ವಿಸ್ಕಿಯ 24 ಬಾಟಲಿ ಗಳನ್ನು
ವಶಕ್ಕೆ ಪಡೆಯಲಾಗಿದ್ದುಪಡೆಯಲಾಗಿದೆ.

ಒಟ್ಟು 32 ,500 ಮುಖಬೆಲೆಯ ಮದ್ಯ ಹಾಗೂ 15 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ