Bhatkal |20 ವರ್ಷದ ಹುಡುಗನಿಗೆ 15 ವರ್ಷದ ಹುಡುಗಿ ಜೊತೆ ಲವ್! ಸಂಬಂಧ ಬೆಳಸಿದವ ಕಂಬಿ ಹಿಂದೆ.
Bhatkal December 2024 :- ಶಾಲೆಗೆ ಹೋಗುತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಆಕೆಯನ್ನು ಬಳಸಿಕೊಂಡ 20 ವರ್ಷದ ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ಭಟ್ಕಳ (bhatkal) ತಾಲೂಕಿನ ಮುರುಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.
09:41 AM Dec 28, 2024 IST | ಶುಭಸಾಗರ್
Bhatkal December 2024 :- ಶಾಲೆಗೆ ಹೋಗುತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಆಕೆಯನ್ನು ಬಳಸಿಕೊಂಡ 20 ವರ್ಷದ ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ಭಟ್ಕಳ (bhatkal) ತಾಲೂಕಿನ ಮುರುಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.
Advertisement
ಇದನ್ನೂ ಓದಿ:-Bhatkal ಬೈಕ್ ಕದ್ದು ಮರಳಿಸಿದ ಬೈಕ್ ಕಳ್ಳ!
ಭಟ್ಕಳದ ಬಕಡಕೇರಿಯ ಸುಬ್ರಹ್ಮಣ್ಯ ರಾಜು (20) ಎಂಬಾತನೇ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯಾಗಿದ್ದು ಈತ 15 ವರ್ಷದ ಶಿರಾಲಿ ಭಾಗದ ಶಾಲಾ ವಿದ್ಯಾರ್ಥಿನಿಯನ್ನು ನಂಬಿಸಿ ಶಾಲೆಗೆ ಹೋಗುತಿದ್ದ ಈಕೆಯನ್ನು ತನ್ನ ಸಂಬಂಧಿಕರ ಮನೆಗೆ ಕತೆದೊಯ್ದು ಲೈಂಗಿಕ ದೌರ್ಜನ್ಯ ವ್ಯಸಗಿದ ಆರೋಪ ಮಾಡಲಾಗಿದೆ.
ಈ ಕುರಿತು ನೊಂದ ಮಹಿಳೆಯ ತಾಯಿ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement