ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಕುಮಟಾ-ಶಿರಸಿ ರಸ್ತೆ ಬಂದ್ ಆದ್ರೂ ಸಂಚಾರಕ್ಕೆ ಅವಕಾಶ ಜಿಲ್ಲಾಧಿಕಾರಿ ಏನಂದ್ರು ವಿವರ ನೋಡಿ.

Karwar news 27 November 2024 :- ಶಿರಸಿ -ಕುಮಟಾ ರಾಷ್ಟ್ರೀಯ ಹೆದ್ದಾರಿ 766E ಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಡಿಸೆಂಬರ್ 2 ರಿಂದ 25 ಫೆಬ್ರವರಿ ವರೆಗೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆದರೇ ಶಿರಸಿ-ಕುಮಟಾ ಮಾರ್ಗವಾಗಿ ಪ್ರತಿ ದಿನ ಓಡಾಡುವ ಬಾರಿ ವಾಹನಗಳನ್ನು ಹೊರತುಪಡಿಸಿ ಲಘು ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ.
10:00 PM Nov 27, 2024 IST | ಶುಭಸಾಗರ್
DC Uttara kannda

Karwar news 27 November 2024 :- ಶಿರಸಿ -ಕುಮಟಾ ರಾಷ್ಟ್ರೀಯ ಹೆದ್ದಾರಿ 766E ಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಡಿಸೆಂಬರ್ 2 ರಿಂದ 25 ಫೆಬ್ರವರಿ ವರೆಗೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆದರೇ ಶಿರಸಿ-ಕುಮಟಾ ಮಾರ್ಗವಾಗಿ ಪ್ರತಿ ದಿನ ಓಡಾಡುವ ಬಾರಿ ವಾಹನಗಳನ್ನು ಹೊರತುಪಡಿಸಿ ಲಘು ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ.

Advertisement

ಇದನ್ನೂ ಓದಿ:-KUMTA- SIRSI ರಾಷ್ಟ್ರೀಯ ಹೆದ್ದಾರಿ 766 ಡಿಸೆಂಬರ್ 2 ರಿಂದ ಬಂದ್

ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾರವರು karwar ದಲ್ಲಿ  ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ಲಘು ವಾಹನ ಸಂಚರಿಸಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ಸದ್ಯ ಲಘು ವಾಹನ ಸಂಚಾರಕ್ಕೆ ಬದಲಿ ರಸ್ತೆ ಸಹ ನಿರ್ಮಿಸಲಾಗಿದ್ದು ಎಂದಿನಂತೆ ಲಘು ವಾಹನ ಸಂಚರಿಸಬಹುದಾಗಿದೆ.

Advertisement

Advertisement
Tags :
DC uttara kanndadistrict commissioner Uttara KannadaKarnatakaKarwarKumtaNewsRoad
Advertisement
Next Article
Advertisement