ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda : ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಕ್ತು ಮದ್ಯದ ಕಾಲಿ ಪ್ಯಾಕೆಟ್ ! ರಾತ್ರಿ ನಡೆಯುತ್ತಾ ಗುಂಡಿನ ಪಾರ್ಟಿ!

ಕಾರವಾರ:ಜಿಲ್ಲಾಧಿಕಾರಿ ಕಚೇರಿಯ( District Commissioner Office Uttara Kannada) ಕೆಳಮಾಳಿಗೆಯ ಶೌಚಾಲಯದ ಬಳಿ ಮದ್ಯದ ಕಾಲಿ ಪ್ಯಾಕೆಟ್ ಗಳು ಕಸದ ಬುಟ್ಟಿಯಲ್ಲಿ ಬಿದ್ದಿದ್ದು ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯದ ಪಾರ್ಟಿ ನಡೆಯುತ್ತಾ ಎನ್ನುವ ಸಂಶಯ ವ್ಯಕ್ತವಾಗಿದೆ.
11:47 AM Dec 02, 2024 IST | ಶುಭಸಾಗರ್

Uttara kannda/ಕಾರವಾರ:ಜಿಲ್ಲಾಧಿಕಾರಿ ಕಚೇರಿಯ( District Commissioner Office Uttara Kannada) ಕೆಳಮಾಳಿಗೆಯ ಶೌಚಾಲಯದ ಬಳಿ ಮದ್ಯದ ಕಾಲಿ (liquor packet) ಪ್ಯಾಕೆಟ್ ಗಳು ಕಸದ ಬುಟ್ಟಿಯಲ್ಲಿ ಬಿದ್ದಿದ್ದು ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯದ ಪಾರ್ಟಿ ನಡೆಯುತ್ತಾ ಎನ್ನುವ ಸಂಶಯ ವ್ಯಕ್ತವಾಗಿದೆ.

Advertisement

ಕೆಳಮಾಳಿಗೆಯಲ್ಲಿ ಕಸದ ರಾಶಿಯೇ ಸಂಗ್ರಹವಾಗಿದ್ದು ಕಸದ ನಡುವೆ ಮದ್ಯ ಪ್ಯಾಕೆಟ್ ಪತ್ತೆಯಾಗಿದೆ.

ಜಿಲ್ಲೆಯ‌‌ ಆಡಳಿತದ ಕೇಂದ್ರವಾಗಿರುವ ಜಿಲ್ಲಾಧಿಕಾರಿ ಕಚೇರಿಯ ಮೂಲೆಯೊಂದರಲ್ಲಿ‌ ಹೆಚ್ಚ ಕಸ ಸಂಗ್ರಹವಾಗಿದ್ದು ಸ್ವಚ್ಛತೆ ಮರೆತಂತಿದೆ.

ಇದನ್ನೂ ಓದಿ:-Karwar :ಖಾಸಗಿ ಕ್ಲಿನಿಕ್ ಗೆ ಬೆಂಕಿ ಲಕ್ಷಾಂತರ ರುಪಾಯಿ ವಸ್ತುಗಳು ಬೆಂಕಿಗಾಹುತಿ

Advertisement

ಕಚೇರಿಯ ನೆಲಮಹಡಿಯಲ್ಲಿರುವ ಶೌಚಾಲಯದ ಬಳಿ ಕಸದ ತೊಟ್ಟಿಯು ನೆಲಕ್ಕೆ ಬಿದ್ದಿದ್ದು, ಅಲ್ಲಿನ ಸಿಬ್ಬಂದಿ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಜೊತೆಗೆ ಪಕ್ಕದಲ್ಲಿಯೇ 'ನೆಲದ‌ ಮೇಲೆ ಕಸ ಎಸದರೇ ಕ್ರಮ‌ ಕೈಗೊಳ್ಳಲಾಗುತ್ತದೆ' ಎನ್ನುವ ಫಲಕವಿದ್ದರೂ ಕಸ ಮಾತ್ರ ನೆಲದಲ್ಲಿಯೇ ಸಂಗ್ರಹವಾಗಿದೆ.

ಇದನ್ನೂ ಓದಿ:-Karnataka:ಬೋರ್‌ವೆಲ್‌ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ ,ಏನದು ವಿವರ ಇಲ್ಲಿದೆ.

ಅಲ್ಲದೇ ಕಸದ ನಡುವೆ ಮದ್ಯದ ಪ್ಯಾಕೇಟ್ ಗಳು‌ಕೂಡ ಬಿದ್ದಿದ್ದು ಕಚೇರಿಗೆ ಬರುವ ಸಾರ್ವಜನಿಕರ‌ ನಗೆಪಾಟಲಿಗೆ ಕಾರಣವಾಗಿದೆ. ಕಚೇರಿಯ ಕಾರಿಡಾರ್ ಸೇರಿದಂತೆ ಎಲ್ಲಡೆ ಸಿಸಿ ಟಿವಿ ಇದ್ದು ತಪ್ಪಿತಸ್ಥರನ್ನು ಕಂಡುಹಿಡಿದು ಸೂಕ್ತ ಕ್ರಮ‌ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಿಸಿದ್ದಾರೆ.

Advertisement
Tags :
DC officeDistrict Commissioner Office uttara kanndaKarnatakaliquorPartyUttara kanndaಮದ್ಯ
Advertisement
Next Article
Advertisement