Uttara kannda ವಿವಿಧ ತಾಲೂಕಿನಲ್ಲಿ ಈ ನವಂಬರ್ 27 ಪವರ್ ಕಟ್! ಎಲ್ಲಿ ವಿವರ ನೋಡಿ.
Uttara kannda news 25 November 2024 :-ಹೆಸ್ಕಾಂ ಹೊನ್ನಾವರ ವಿಭಾಗ ವ್ಯಾಪ್ತಿಯಲ್ಲಿನ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣೆ ಹಾಗೂ ಕುಮಟಾ, ಹೊನ್ನಾವರ ಮತ್ತು ಮುರ್ಡೇಶ್ವರ ಉಪಕೇಂದ್ರಗಳಲ್ಲಿ ನಿರ್ವಹಣಾ ಕೆಲಸ ನಡೆಯಲಿದೆ.
Uttara kannda news 25 November 2024 :-ಹೆಸ್ಕಾಂ (HESCOM) ಹೊನ್ನಾವರ (Honnavara) ವಿಭಾಗ ವ್ಯಾಪ್ತಿಯಲ್ಲಿನ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣೆ ಹಾಗೂ ಕುಮಟಾ, ಹೊನ್ನಾವರ ಮತ್ತು ಮುರ್ಡೇಶ್ವರ ಉಪಕೇಂದ್ರಗಳಲ್ಲಿ ನಿರ್ವಹಣಾ ಕೆಲಸ ನಡೆಯಲಿದೆ.
Advertisement
ಈ ಹಿನ್ನಲೆಯಲ್ಲಿ ದಿನಾಂಕ: 27.11.2024 ಬುಧವಾರದಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 4.00 ಗಂಟೆಯವರೆಗೆ ಕುಮಟಾ, ಹೊನ್ನಾವರ ಹಾಗೂ ಭಟ್ಕಳ(bhatkal) ತಾಲೂಕುಗಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ ( power cut) ಎಂದು ಕವಿಪ್ರನಿನಿ ಅಧಿಕಾರಿಗಳು ತಿಳಿಸಿರುತ್ತಾರೆ.