KUMTA KSRTC ಡಿಫೋದಲ್ಲಿ ದಹಿಸಿದ ಬಸ್
Kumta 25 November 2024 :- ಡಿಪೋದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ (KSRTC BUS ) ಗೆ ಆಕಸ್ಮಿಕ ಬೆಂಕಿ (Fire )ತಗಲಿ ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ (Kumta) ಬಸ್ ಡಿಫೋದಲ್ಲಿ ನಡೆದಿದೆ.
09:04 AM Nov 25, 2024 IST | ಶುಭಸಾಗರ್
Kumta 25 November 2024 :- ಡಿಪೋದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ (KSRTC BUS ) ಗೆ ಆಕಸ್ಮಿಕ ಬೆಂಕಿ (Fire )ತಗಲಿ ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ (Kumta) ಬಸ್ ಡಿಫೋದಲ್ಲಿ ನಡೆದಿದೆ.
Advertisement
ತಡರಾತ್ರಿ 2ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು ಷಾರ್ಟ ಸರ್ಕ್ಯೂಟ್ ನಿಂದ ಬೆಂಕಿ ತಗಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ನಿಕರ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:-Kumta ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ ಕುಮಟಾ ಎಸಿ ಕಚೇರಿ ಜಪ್ತಿ!
ಪಕ್ಕದಲ್ಲೇ ಹಲವು ಬಸ್ ಗಳಿದ್ದು ತಕ್ಷಣ ಬೆಂಕಿ ನಂದಿಸಿದ್ದರಿಂದ ಇತರೆ ಬಸ್ ಗಳಿಗೆ ಯಾವುದೇ ಅಪಾಯವಾಗಿಲ್ಲ .
ಆದರೇ ಬಸ್(Bus) ಸಂಪೂರ್ಣ ಸುಟ್ಟುಹೋಗಿದ್ದು ಲಕ್ಷಾಂತರ ರುಪಾಯಿ ಹಾನಿಯಾಗಿದೆ.
Advertisement