For the best experience, open
https://m.kannadavani.news
on your mobile browser.
Advertisement

Joida|ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಅಪಘಾತ 40 ವಿದ್ಯಾರ್ಥಿಗಳಿಗೆ ಗಾಯ

Joida news 08december 2024 :- ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ (student )ಗಾಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಗಣೇಶಗುಡಿ ಬಳಿ ನಡೆದಿದೆ.
09:15 PM Dec 08, 2024 IST | ಶುಭಸಾಗರ್
joida ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಅಪಘಾತ 40 ವಿದ್ಯಾರ್ಥಿಗಳಿಗೆ ಗಾಯ
Joida tourist bus accident

Joida news 08december 2024 :- ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ (student )ಗಾಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಗಣೇಶಗುಡಿ ಬಳಿ ನಡೆದಿದೆ.

Advertisement

ಚಿತ್ರದುರ್ಗ (chithradurga) ಜಿಲ್ಲೆಯ ಹೊಸಗುರ್ಗಾದ ಸೇಂಟ್ ಅಂತೋನಿ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದು ,ಮೂರು ಖಾಸಗಿ ಬಸ್ಸಿನಲ್ಲಿ ದಾಂಡೇಲಿ - ಜೋಯಿಡಾಕ್ಕೆ ಪ್ರವಾಸಕ್ಕೆ(tourist) ಬಂದಿದ್ದರು.

ಇದನ್ನೂ ಓದಿ:-Joida| ರಾಮನಗರ ಬಸ್ ನಿಲ್ದಾಣದಲ್ಲಿ ಚಾಲಕ,ನಿರ್ವಾಹಕನಿಂದ ಪ್ರಯಾಣಿಕನ ಮೇಲೆ ಹಲ್ಲೆ

ಜೋಯಿಡಾ ತಾಲೂಕಿನ ಮೌಲಂಗಿ ಬಳಿಯ ಹೋಂ ಸ್ಟೇ ಯೊಂದರಲ್ಲಿ ತಂಗಿದ್ದ ಇವರು ಗಣೇಶಗುಡಿಯಲ್ಲಿ ಜಲಸಾಹಸ ಕ್ರೀಡೆಗೆ ( water sports) ಭಾಗಿಯಾಗಿ ತೆರಳುತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ.

ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಬಸ್ ನಿಂದ ಹೊರತೆಗೆದಿದ್ದು ದಾಂಡೇಲಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ