Honnavar:ಹೊನ್ನಾವರದಲ್ಲಿ ಕಂದಕಕ್ಕೆ ಉರುಳಿದ ಬಸ್ -14 ಜನರಿಗೆ ಗಾಯ
ಕಾರವಾರ:- ಪ್ರವಾಸಿಗರು ತೆರಳುತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 14 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (Honnavar) ತಾಲೂಕಿನ
ಗೆರಸೊಪ್ಪ ಬಳಿಯ ಸುಳೆಮುರ್ಖಿ ಕ್ರಾಸ್ ಬಳಿ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬದುಕುಳಿದಿದ್ದಾರೆ.
11:40 PM Apr 12, 2025 IST
|
ಶುಭಸಾಗರ್
Honnavar:ಹೊನ್ನಾವರದಲ್ಲಿ ಕಂದಕಕ್ಕೆ ಉರುಳಿದ ಬಸ್ -14 ಜನರಿಗೆ ಗಾಯ
Advertisement
ಕಾರವಾರ:- ಪ್ರವಾಸಿಗರು ತೆರಳುತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 14 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (Honnavar) ತಾಲೂಕಿನ ಗೇರಸೊಪ್ಪ ಬಳಿಯ ಸುಳೆಮುರ್ಖಿ ಕ್ರಾಸ್ ಬಳಿ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬದುಕುಳಿದಿದ್ದಾರೆ.
ಇದನ್ನೂ ಓದಿ:-Honnavar: ದೋಣಿವಿಹಾರ ತಾತ್ಕಾಲಿಕ ಸ್ಥಗಿತ
ಮಹಾರಾಷ್ಟ್ರ ಮೂಲದ ಪ್ರವಾಸಿಗರು ಮೈಸೂರಿನಿಂದ ಮುರ್ಡೇಶ್ವರ ಬಸ್ ನಲ್ಲಿ ತೆರಳುತ್ತಿದ್ದರು ಈ ವೇಳೆ ಬಸ್ ತಿರುವಿನಲ್ಲಿ ಕಂದಕಕ್ಕೆ ಉರುಳಿ ಬಿದ್ದಿದೆ.
Advertisement
ಬಸ್ ನಲ್ಲಿ 51 ಜನ ಪ್ರಯಾಣಿಕರು ಪ್ರಯಾಣಿಸುತಿದ್ದು ಈ ಪೈಕಿ 14ರಿಂದ 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು 13 ಜನ ಗಾಯಾಳುಗಳಿಗೆ ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕೆತ್ಸೆನೀಡಲಾಗುತ್ತಿದೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Next Article
Advertisement