Sirsi: ರಾತ್ರೂ ರಾತ್ರಿ ಶಿರಸಿಯಲ್ಲಿ ಎರಡುಕಡೆ ಗೋ ಕಳ್ಳತನ! ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ ,ವಿಡಿಯೋ ನೋಡಿ
ಕಾರವಾರ: ರಾತ್ರೋ ರಾತ್ರಿ ಗೋವುಗಳನ್ನು ಕದ್ದು ಗೋ ಕಳ್ಳರು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆ.ಹೆಚ್.ಬಿ ಕಾಲೋನಿ ಹಾಗೂ ವಿವೇಕಾನಂದ ನಗರದಲ್ಲಿ ನಡೆದಿದೆ.
10:06 AM May 27, 2025 IST | ಶುಭಸಾಗರ್
Sirsi: ರಾತ್ರೂ ರಾತ್ರಿ ಶಿರಸಿಯಲ್ಲಿ ಎರಡುಕಡೆ ಗೋ ಕಳ್ಳತನ! ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ ,ವಿಡಿಯೋ ನೋಡಿ
Advertisement

ಕಾರವಾರ: ರಾತ್ರೋ ರಾತ್ರಿ ಗೋವುಗಳನ್ನು ಕದ್ದು ಗೋ ಕಳ್ಳರು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ಕೆ.ಹೆಚ್.ಬಿ ಕಾಲೋನಿ ಹಾಗೂ ವಿವೇಕಾನಂದ ನಗರದಲ್ಲಿ ನಡೆದಿದೆ.
ಚೀಪನ್ನು ತಂದು ಬೀದಿಯಲ್ಲಿ ಮಲಗಿದ್ದ ಹಸುಗಳನ್ನು ಕದ್ದು, ವಾಹನದಲ್ಲಿ ತುಂಬಿ ಪರಾರಿಯಾಗಿದ್ದು, ಗೋವುಗಳನ್ನು ವಾಹನದಲ್ಲಿ ತುಂಬುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗೋ ಕಳ್ಳತನ ಮಾಡುತ್ತಿದ್ದವರನ್ನು ನೋಡಿ ಸ್ಥಳೀಯ ನಿವಾಸಿಗಳು ಕೂಗಿದ ತಕ್ಷಣವೇ ಪರಾರಿಯಾಗಿದ್ದು . ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ನೋಡಿ:-

Advertisement