ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola|ಆಟವಾಡುತಿದ್ದ ಬಾಲಕನ ಮೇಲೆ ಗೇಟು ತುಂಡಾಗಿ ಬಿದ್ದು ಸಾವು

Ankola news 04 December 2024 :- ಆಟವಾಡುತಿದ್ದ ಪುಟ್ಟ ಬಾಲಕನ ಮೇಲೆ ಗೇಟು ತುಂಡಾಗಿ ಬಿದ್ದು ಬಾಲಕ (boy)ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ಮುಲ್ಲಾವಾಡ ದಲ್ಲಿ ನಡೆದಿದೆ.
10:34 PM Dec 04, 2024 IST | ಶುಭಸಾಗರ್

Ankola news 04 December 2024 :- ಆಟವಾಡುತಿದ್ದ ಪುಟ್ಟ ಬಾಲಕನ ಮೇಲೆ ಗೇಟು ತುಂಡಾಗಿ ಬಿದ್ದು ಬಾಲಕ (boy)ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ಮುಲ್ಲಾವಾಡ ದಲ್ಲಿ ನಡೆದಿದೆ.

Advertisement

ಒಂದನೇ ತರಗತಿ ವಿದ್ಯಾರ್ಥಿ (student) ಆಜಾನ್ ಜಾವಿದ್ ಶೇಖ್ (6) ಗೇಟು ತುಂಡಾಗಿ ಬಿದ್ದು ಸಾವು ಕಂಡ ಬಾಲಕನಾಗಿದ್ದಾನೆ.

ಸಂಜೆ ವೇಳೆಯಲ್ಲಿ ಮನೆಯಲ್ಲಿ ಗೇಟಿನ ಬಳಿ ಆಟವಾಡುತಿದ್ದ ವೇಳೆ ಗೇಟಿನ ಲಾಕ್ ತುಂಡಾಗಿ ಮಗುವಿನ ತಲೆಯ ಮೇಲೆ ಬಿದ್ದು ರಕ್ತಸ್ರಾವವಾಗಿದೆ.

ಇದನ್ನೂ ಓದಿ:- Ankola : ಪ್ರಾವಾಹ ಸಂತ್ರಸ್ತರ ಪರಿಹಾರ ಹಣಕ್ಕೆ ಕತ್ತರಿ ದಾಖಲೆ ಕೊರತೆ ತಂದೊಡ್ಡಿತು ಸಮಸ್ಯೆ!

Advertisement

ತಕ್ಷಣ ಅಂಕೋಲ ಸರ್ಕಾರಿ ಆಸ್ಪತ್ರೆಗೆ ( government hospital) ಕರೆದೊಯ್ದಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಗೆ ಕರೆದೊಯ್ಯುವ ಮಾರ್ಗದಲ್ಲಿ ಬಾಲಕ ಅಸುನೀಗಿದ್ದಾನೆ.

ಘಟನೆ ಸಂಬಂಧ ಅಂಕೋಲ(ankola) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
AnkolagateKannda newsKarnatakStudent
Advertisement
Next Article
Advertisement