Shirur| ಪತ್ತೆಯಾದ ಮೂಳೆಗಳ DNA ರಿಪೋರ್ಟ್ ವಿಳಂಬ ಜಿಲ್ಲಾಧಿಕಾರಿ ಹೇಳಿದ್ದೇನು?
ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.
09:58 PM Oct 08, 2024 IST | ಶುಭಸಾಗರ್
ನಿಮ್ಮೂರಿನ ಸುದ್ದಿಗಳನ್ನು ನಮಗೆ ಕಳುಹಿಸಲು WhatsApp ಮಾಡಿ:- 9632889634, 9741058799
ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.
Advertisement
ಇದನ್ನೂ ಓದಿ:- Uttra kannda| ಸರಣಿ ಕಳ್ಳತನ ಅಂತರಜಿಲ್ಲಾಕಳ್ಳರ ಬಂಧನ
ಅಂಕೋಲದ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಕಳುಹಿಸಿದ DNA ಮಾದರಿಯಲ್ಲಿ ದ್ರಾವಣ ಹೆಚ್ಚು ಹಾಕಿದ್ದರಿಂದ DNA ನೆಗಟೀವ್ ತೋರಿಸಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ಡಿ.ಎನ್.ಎ ರಿಪೋರ್ಟ್ ನೆಗಟೀವ್ ಬಂದಿದೆ. ದ್ರಾವಣ ಹೆಚ್ಚು ಹಾಕಿದ್ದರಿಂದ ಈರೀತಿ ಆಗಿದ್ದು ಮೊತ್ತೊಮ್ಮೆ DNA ಪರೀಕ್ಷೆ ಮಾಡಬೇಕಿದೆ.
ಇನ್ನೂ ಹತ್ತು ದಿನ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:- Shirur| ಸಿಕ್ಕ ಮೂಳೆಗೆ ಹೆಚ್ಚಿನ ಕೆಮಿಕಲ್ ವೈದ್ಯ ಸಿಬ್ಬಂದಿ ಎಡವಟ್ಟು ಸಿಗುತ್ತಿಲ್ಲ DNA Report !
Advertisement