ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttra kannda| ಸರಣಿ ಕಳ್ಳತನ ಅಂತರಜಿಲ್ಲಾಕಳ್ಳರ ಬಂಧನ

Uttra kannda:-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ ಘಟನೆ ನಡೆದಿದೆ
11:55 AM Oct 01, 2024 IST | ಶುಭಸಾಗರ್

Uttra kannda:-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ ಘಟನೆ ನಡೆದಿದೆ.

Advertisement

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಪೊಲೀಸ ಠಾಣೆಯ ಸಂಡೇ ಮಾರ್ಕೇಟನ ಲಿಂಕ್ ರಸ್ತೆಯಲ್ಲಿ ಸೆಪ್ಟಂಬರ್ 18 ರಂದು ರಾತ್ರಿ ಸರಣಿ ಕಳ್ಳತನ ಮಾಡಲಾಗಿತ್ತು.

ಈ ಕುರಿತು ಗಾಂಧಿಚೌಕ್ ನ ಪ್ರೀಯಾ ಇಂದ್ರಜೀತ ಕಾಳೆ ಎಂಬುವರು ದೂರು ನೀಡಿದ್ದರು.

ಇದನ್ನೂ ಓದಿ:-Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ

Advertisement

ಸರಣಿ ಕಳ್ಳತನ ಪ್ರಕರಣ ಬೇಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಪ್ರಕರಣ ಬೇಧಿಸಿದ ದಾಂಡೇಲಿ ಪೊಲೀಸರು ಧಾರವಾಡದ ಹಸನಸಾಬ್ (45),ಹಳಿಯಾಳದ ಆಶೀಪ್ (27) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಟ್ಟೂ 36.83 ಗ್ರಾಂ ತೂಕದ ಬಂಗಾರದ ಆಭರಣಗಳು,(Gold Jewelry) 30.18 ಗ್ರಾಂ ತೂಕದ ಬೆಳ್ಳಿಯ(silver) ವಸ್ತುಗಳು ಹಾಗೂ ನಗದು ಹಣ 1,70,000 ವಶಪಡಿಸಿಕೊಳ್ಳಲಾಗಿದೆ.

Advertisement
Tags :
ArrestDandeliKannda newsKarnatakathievesUttra kanndaದಾಂಡೇಲಿ
Advertisement
Next Article
Advertisement