Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ.
ಕಾರವಾರ :- ವಿದ್ಯುತ್ ಶಾರ್ಟಸೆರ್ಕ್ಯೂಟ್ ನಿಂದಾಗಿ ಅಂಗಡಿ ಮನೆಗಳಿಗೆ ಬೆಂಕಿ ತಗುಲಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಉಪ ನೊಂದಣಿ ಕಚೇರಿಬಳಿ ನಡೆದಿದೆ.
08:53 AM Oct 18, 2024 IST
|
ಶುಭಸಾಗರ್
Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ.
Advertisement
ಕಾರವಾರ :- ವಿದ್ಯುತ್ ಶಾರ್ಟಸೆರ್ಕ್ಯೂಟ್ ನಿಂದಾಗಿ ಅಂಗಡಿ ಮನೆಗಳಿಗೆ ಬೆಂಕಿ ತಗುಲಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಉಪ ನೊಂದಣಿ ಕಚೇರಿಬಳಿ ನಡೆದಿದೆ.
ಉಪ ನೊಂದಣಿ ಕಚೇರಿ ಬಳಿಯ ರವಿ ಝೆರಾಕ್ಸ್ ಸೆಂಟರ್ನಲ್ಲಿ ವಿದ್ಯುತ್ ಸ್ಪರ್ಷವಾಗಿ ಬೆಂಕಿ ತಗಲಿದ್ದು ಪಕ್ಕದಲ್ಲೇ ಇದ್ದ ಒಂದು ಮನೆ, ಎರಡು ಅಂಗಡಿ ಹಾಗೂ ಒಂದು ಹೋಟಲ್ ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೊಗಿದೆ.
ಇದನ್ನೂ ಓದಿ:-Haliyala|ಆರ್.ವಿ ದೇಶಪಾಂಡೆ ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ -ಗ್ರಾಮಸ್ತರಿಂದ ಮುತ್ತಿಗೆ
Advertisement
ವಿದ್ಯುತ್ ಅವಘಡದಿಂದ ಲಕ್ಷಾಂತರ ಮೌಲ್ಯದ ನಷ್ಟವಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಜುರಾಗಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಬೆಂಕಿಯ ಕೆನ್ನಾಲಿಗೆ ಇನ್ನೂ ಹೆಚ್ಚಿನ ಭಾಗಕ್ಕೆ ಪಸರಿಸಿದ್ದು ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಸಂಬಂಧ ಹಳಿಯಾಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Next Article
Advertisement