ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttra kannda ಪೊಲೀಸ್ ಹೈ ಅಲರ್ಟ! ಕಾರಣ ಏನು?

ಕಾರವಾರ :- ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ (Bangla)ವಲಸಿಗರ ಬಂಧನ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು ಅರಗಾದ ಸೀಬರ್ಡ್ ನೌಕಾನೆಲೆ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
06:21 PM Oct 13, 2024 IST | ಶುಭಸಾಗರ್

Uttra kannda ಪೊಲೀಸ್ ಹೈ ಅಲರ್ಟ! ಕಾರಣ ಏನು?

Advertisement

ಕಾರವಾರ :- ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ (Bangla)ವಲಸಿಗರ ಬಂಧನ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು ಅರಗಾದ ಸೀಬರ್ಡ್ ನೌಕಾನೆಲೆ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಇದನ್ನೂ ಓದಿ:-Ankola police ಕಾರ್ಯಾಚರಣೆ:ಬೇಲಿಕೇರಿಯಲ್ಲಿ ಮಹಿಳೆಗೆ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ತೊಡಗಿಸಿದವರ ಬಂಧನ

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಮುಂದಾದ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ನೌಕಾನೆಲೆ, ಮೀನುಗಾರಿಕಾ ಬಂದರು, ಮುರ್ಡೇಶ್ವರ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಒಂದು ವಾರಗಳ ಕಾಲ ಸ್ಪೆಷಲ್ ಡ್ರೈವ್ ನಡೆಸಲು ಸೂಚನೆ ನೀಡಿದೆ.

Advertisement

ಹೀಗಾಗಿ ಮೀನುಗಾರಿಕೆ ಬಂದರು ,ನೌಕಾನೆಲೆಯ ವಸತಿ ಭಾಗದಲ್ಲಿ ನೆಲಸಿರುವ ಹೊರ ರಾಜ್ಯದವರ ದಾಖಲೆ ಪರಿಶೀಲನೆ ನಡೆಸುತಿದ್ದು ಮಾಹಿತಿ ಕಲೆಹಾಕುತ್ತಿದೆ.

ಇದನ್ನೂ ಓದಿ:-Kumta|18 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತಿದ್ದ ಸೇತುವೆಕುಸಿತ.

Advertisement
Tags :
banglaImmigrants from BangladeshNavyPolicesarchingSeabirdUttra kannda
Advertisement
Next Article
Advertisement