important-news
Bhatkal ಬಂದ್ ಗೆ ಕರೆ ಕೊಟ್ಟ V.H.P ಕಾರಣ ಇಲ್ಲಿದೆ.
Bhatkal news 12 December 2024:- ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ, ಹತ್ಯೆ ಖಂಡಿಸಿ ವಿಶ್ವ ಹಿಂದೂಪರಿಷತ್ ಮತ್ತು ಹಿಂದೂಜಾಗರಣ ವೇದಿಕೆ ಡಿಸೆಂಬರ್ 12 ರಂದು ಮಧ್ಯಹ್ನ ಹಿಂದೂ ವ್ಯಾಪಾರ ವಹಿವಾಟುದಾರರು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಜಂಟಿಯಾಗಿ ಕರೆಕೊಟ್ಟಿದೆ.11:08 PM Dec 12, 2024 IST