Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.
ಸಿದ್ದಾಪುರ :- ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಲ್ಲಿ ಗ್ರಾಮಸ್ಥರೇ ಹಗ್ಗ ಹಾಗೂ ಮರದ ದಿಮ್ಮಿಯಿಂದ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಾನ್ಮನೆ ಅರಣ್ಯ ವಲಯದ ಹೆಗ್ಗರಣಿ ಸಮೀಪದ ಮಠದಗದ್ದೆ ಓಜಿಮನೆಯಲ್ಲಿ ನಡೆದಿದೆ.
03:12 PM Oct 16, 2024 IST
|
ಶುಭಸಾಗರ್
Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.
Advertisement
ಸಿದ್ದಾಪುರ :- ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಲ್ಲಿ ಗ್ರಾಮಸ್ಥರೇ ಹಗ್ಗ ಹಾಗೂ ಮರದ ದಿಮ್ಮಿಯಿಂದ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಾನ್ಮನೆ ಅರಣ್ಯ ವಲಯದ ಹೆಗ್ಗರಣಿ ಸಮೀಪದ ಮಠದಗದ್ದೆ ಓಜಿಮನೆಯಲ್ಲಿ ನಡೆದಿದೆ.
- Dandeli| ಗ್ರಾಹಕರ ಸೋಗಿನಲ್ಲಿ ಬರ್ತಾರೆ ಈ ಕಳ್ಳಿಯರು! ವಿಡಿಯೋ ನೋಡಿ
- Uttra kannda | ಫಟಾ ಫಟ್ ಸುದ್ದಿ 18 October 2024
- Arecanut price| ಅಡಿಕೆ ಧಾರಣೆ 18 october 2024
ಬೆಳಗ್ಗೆ ಬಾವಿಗೆ ಬಿದ್ದಿದ್ದ ಚಿರತೆ ಮೇಲೆ ಬರಲಾಗದೇ ಒದ್ದಾಡುತಿದ್ದು ಮನೆಯ ಮಾಲೀಕರು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸಿಬ್ಬಂದಿ ಕೊರತೆ ಇದ್ದಿದ್ದರಿಂದ ಸ್ಥಳೀಯರು ಬಾವಿಗೆ ಮರದ ದಿಮ್ಮಿಯನ್ನು ಹಗ್ಗದಲ್ಲಿ ಕಟ್ಟಿ ಚಿರತೆ ಅದರ ಮೇಲೆ ಕುಳಿತ ನಂತರ ಮೇಲೆತ್ತಿದ್ದು ನಂತರ ಚಿರತೆ ಹೊರತೆಗೆಯಲಾಯಿತು.
Advertisement
Advertisement
Next Article
Advertisement