ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Siddapura| ಸಿಡಿಲು ಬಡಿದು ಆರು ಜನ ಅಸ್ವಸ್ಥ!

ಸಿದ್ದಾಪುರ :-ಸಿಡಿಲು ಬಡಿದು 6 ಜನ ಅಸ್ವಸ್ಥ ರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಗಾಳಿಜಡ್ಡಿಯಲ್ಲಿ ನಡೆದಿದೆ.
09:52 PM Oct 09, 2024 IST | ಶುಭಸಾಗರ್

ಸಿಡಿಲು ಬಡಿದಿ ಆರು ಜನ ಅಸ್ವಸ್ಥ| ಹಲವು ಭಾಗದಲ್ಲಿ ಮಳೆ ಅಬ್ಬರ!

Advertisement

ಸಿದ್ದಾಪುರ :-ಸಿಡಿಲು ಬಡಿದು 6 ಜನ ಅಸ್ವಸ್ಥ ರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಗಾಳಿಜಡ್ಡಿಯಲ್ಲಿ ನಡೆದಿದೆ.

ಸಿಡಿಲ ಹೊಡೆತಕ್ಕೆ ಮನೆಯ ಗೋಡೆ ಸೀಳು ಬಿಟ್ಟಿದ್ದು
6 ಜನರಿಗೆ ಸಿಡಿಲು ಬಡಿದು ಅಸ್ವಸ್ಥರಾಗಿದ್ದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿದ್ದಾಪುರ ತಹಶಿಲ್ದಾರ್ ಮಧುಸೂದನ್ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:-Dandeli| ಅರಣ್ಯ ಒತ್ತುವರಿದಾರರಿಗೆ ಈಶ್ವರ್ ಖಂಡ್ರೆ Good News

Advertisement

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ದಾಂಡೇಲಿ ,ಜೋಯಿಡಾ ಭಾಗದಲ್ಲಿ ಸಂಜೆಯಿಂದ ಅತೀ ಹೆಚ್ಚು ಗುಡುಗು ಸಹಿತ ಮಳೆಯಾಗುತಿದೆ.

 

Advertisement
Tags :
Karnataka newslightingRainSiddapuraSirsiUttra kannda newsಸಿಡಿಲು ಬಡಿತ
Advertisement
Next Article
Advertisement