For the best experience, open
https://m.kannadavani.news
on your mobile browser.
Advertisement

Bhatkal|ರಿಕ್ಷಾದಲ್ಲಿ ಮೆರೆದಾಡಿದ ಪ್ಯಾಲಸ್ತೀನ್ ಬೆಂಬಲದ ಧ್ವಜ| ಸಂಸದರೇನು ಮಾಡಿದ್ರು ಗೊತ್ತಾ?

ಭಟ್ಕಳ:- ಉತ್ತರ ಕನ್ನಡ (Uttra kannda) ಜಿಲ್ಲೆಯ ಭಟ್ಕಳದಲ್ಲಿ ಪ್ಯಾಲಸ್ತೀನ್ ದೇಶವನ್ನು ಬೆಂಬಲಿಸಿ ಆಟೋದ ಹಿಂಭಾಗದಲ್ಲಿ 'pray for Palestinian
12:12 AM Sep 19, 2024 IST | ಶುಭಸಾಗರ್
bhatkal ರಿಕ್ಷಾದಲ್ಲಿ ಮೆರೆದಾಡಿದ ಪ್ಯಾಲಸ್ತೀನ್ ಬೆಂಬಲದ ಧ್ವಜ  ಸಂಸದರೇನು ಮಾಡಿದ್ರು ಗೊತ್ತಾ

ಭಟ್ಕಳ:- ಉತ್ತರ ಕನ್ನಡ (Uttra kannda) ಜಿಲ್ಲೆಯ ಭಟ್ಕಳದಲ್ಲಿ ಪ್ಯಾಲಸ್ತೀನ್ ದೇಶವನ್ನು ಬೆಂಬಲಿಸಿ ಆಟೋದ ಹಿಂಭಾಗದಲ್ಲಿ "pray for Palestinian" ಎಂಬ ಸ್ಲೋಗನ್ ಹಾಕಿದ್ದ ಆಟೋದ ಸ್ಟಿಕರ್ ನನ್ನು ಪೊಲೀಸರ ಮುಖಾಂತರ ತೆಗೆಸಲಾಯಿತು.

Advertisement

ಬುಧವಾರ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಟ್ಕಳ ಕ್ಕೆ ಸದಸ್ಯತಾ ಅಭಿಯಾನದ ಪ್ರಚಾರದ ಅಂಗವಾಗಿ ಆಗಮಿಸಿದ್ದರು.

ಇದನ್ನೂ ಓದಿ:-Bhatkal| ದಾನದ ಹೆಸರಲ್ಲಿ ಸುಳ್ಳು ಪ್ರತಿಷ್ಟೆತೋರಿದ ವ್ಯಕ್ತಿಗೆ ಹಣ ಮರಳಿಸಿ ಸ್ವಾಭಿಮಾನ ತೋರಿದ ಮಹಿಳೆಯರು

ಈ ವೇಳೆ ಭಟ್ಕಳದಲ್ಲಿ ಪ್ಯಾಲಸ್ತೀನ್ ಬೆಂಬಲಿಸಿ ಆ ದೇಶದ ಧ್ವಜವನ್ನು ಹಾಕಿಕೊಳ್ಳುವ ಜೊತೆ ತಮ್ಮ ವಾಹನಗಳಿಗೂ ಹಾಕಿಸಿಕೊಳ್ಳುತ್ತಿರು ಕುರಿತು ಅವರ ಗಮಕ್ಕೆ ತರಲಾಯಿತು.

ತಕ್ಷಣದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಪ್ಯಾಲೆಸ್ತೀನ್ ಬಾವುಟವಿರುವ ರಿಕ್ಷಾ ಗುರುತಿಸಿ ಬಾವುಟ ತೆರವುಗೊಳಿಸಲು ಸೂಚಿಸಿದ ಬೆನ್ನಲ್ಲೇ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ಅಧಿಕಾರಿಗಳು ರಿಕ್ಷಾವನ್ನು ಗುರುತಿಸಿ ಪ್ಯಾಲೆಸ್ತೀನ್ ಬಾವುಟ ತೆರವುಗೊಳಿಸಿದರು.

Uttrakannda karwar Gilani festival offers

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ