ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weather report: ರಾಜ್ಯದಲ್ಲಿ ಮೂರು ದಿನ ಶೀತ ಗಾಳಿ| ಎಲ್ಲಿ ಹೇಗಿರಲಿದೆ ಹವಾಮಾನ

Weather report:ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ತೀವ್ರ ಶೀತದ ಅಲೆಗಳು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
10:31 AM Dec 18, 2024 IST | ಶುಭಸಾಗರ್
Weather forecast UTTARAKANNADA

Weather report:ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ತೀವ್ರ ಶೀತದ ಅಲೆಗಳು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಉತ್ತರ ಕರ್ನಾಟಕ ಭಾಗದ ಕಲಬುರಗಿ ಹಾಗೂ ವಿಜಯಪುರದಲ್ಲಿ ತೀವ್ರ ಶೀತದ ಅಲೆಗಳು ಬೀಸಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಡಿ.21ರಿಂದ ಮತ್ತೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ರಾಜ್ಯದ ಬೆಂಗಳೂರು ನಗರ,(Bangalore) ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನನಗರಕ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಸನ ಮತ್ತು ವಿಜಯನಗರದಲ್ಲಿ ಡಿ.21 ರಿಂದ ಡಿ.23ರವರೆಗೆ ಅಲ್ಲಲ್ಲಿ ಅಲ್ಪ ಮಳೆಯಾಗುವ ಸಂಭವವಿದೆ.

Advertisement

ಇನ್ನು ಶಿವಮೊಗ್ಗ ,ಉತ್ತರ ಕನ್ನಡ ಜಿಲ್ಲೆಯಲ್ಲಿ ಚಳಿ ಹೆಚ್ವಾಗಲಿದ್ದು ಇಬ್ಬನಿ ವಾತಾವರಣ ಇರಲಿದೆ.

ಇಂದಿನ ಜಿಲ್ಲಾವಾರ ಹವಾಮಾನ ವರದಿ.

ಮಂಡ್ಯ: 28-19
ಮಡಿಕೇರಿ: 28-17
ರಾಮನಗರ: 28-21
ಹಾಸನ: 27-16
ಚಾಮರಾಜನಗರ: 29-19

ಚಿಕ್ಕಬಳ್ಳಾಪುರ: 26-18
ಬೆಂಗಳೂರು: 26-21
ಮಂಗಳೂರು: 29-22
ಶಿವಮೊಗ್ಗ: 28-17
ಬೆಳಗಾವಿ: 28-17
ಮೈಸೂರು: 29-19

ಕೋಲಾರ: 25-19
ತುಮಕೂರು: 26-19
ಉಡುಪಿ: 29-21
ಕಾರವಾರ: 31-20
ಚಿಕ್ಕಮಗಳೂರು: 25-16
ದಾವಣಗೆರೆ: 29-18

ಹುಬ್ಬಳ್ಳಿ: 29-17
ಚಿತ್ರದುರ್ಗ: 27-18
ಹಾವೇರಿ: 29-17
ಬಳ್ಳಾರಿ: 29-19
ಗದಗ: 28-17
ಕೊಪ್ಪಳ: 29-18

ರಾಯಚೂರು: 30-19
ಯಾದಗಿರಿ: 30-18
ವಿಜಯಪುರ: 29-16
ಬೀದರ್: 28-14
ಕಲಬುರಗಿ: 29-16
ಬಾಗಲಕೋಟೆ: 30-18

Advertisement
Tags :
Kannda newsKarnatakaNewsWeatherweather reportಚಳಿಗಾಲಶೀತ ಗಾಳಿಹವಾಮಾನ
Advertisement
Next Article
Advertisement