Yallapur|ಮನೆಕಳ್ಳತನ ಬಂಧಿತ ಆರೋಪಿಯಿಂದ 18 ಲಕ್ಷಕ್ಕೂ ಹೆಚ್ವು ಮೌಲ್ಯದ ವಸ್ತುಗಳು ವಶ.
Yallapur|ಮನೆಕಳ್ಳತನ ಬಂಧಿತ ಆರೋಪಿಯಿಂದ 18 ಲಕ್ಷಕ್ಕೂ ಹೆಚ್ವು ಮೌಲ್ಯದ ವಸ್ತುಗಳು ವಶ.
We also take birthday parties and family get together etc also
ಕಾರವಾರ (October 17):- ರಾತ್ರಿ ಹೊತ್ತು ಕಳ್ಳರು ಮನೆಯ ಕಳ್ಳತನ ಮಾಡುವುದು ಹೆಚ್ಚು ,ಆದ್ರೆ ಯಲ್ಲಾಪುರದ(yallapur) ಪಟ್ಟಣ ಹಾಗೂ ಮಂಚಿಕೇರಿ ಭಾಗದಲ್ಲಿ ಹಗಲೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2025 ನೇ ಸಾಲಿನಲ್ಲಿ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಯಲ್ಲಾಪುರ (yallapur)ಪಟ್ಟಣ ಹಾಗೂ ಮಂಚಿಕೇರಿ ಭಾಗಗಳಲ್ಲಿ ಹಗಲಿನ ವೇಳೆಯಲ್ಲಿ ಮನೆ ಕಳ್ಳತನ ಮಾಡುತಿದ್ದ ಯಲ್ಲಾಪುರದ ಹಾಸಣಗಿ ಗ್ರಾಮ ವ್ಯಾಪ್ತಿಯ ಮಡಿವಾಳಕೇರಿಯ ಈಶ್ವರ್ ಎಂಬಾತನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
Yallapur|ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿ ಹತ್ಯೆ
ಈತನಿಂದ ಒಟ್ಟೂ 137 ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹18,08,400 ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ ಡಿವೋ ಸ್ಕೂಟಿ-01, ಅಂದಾಜು ಕಿಮ್ಮತ್ತು. ₹80.000 ಹೀಗೆ ಒಟ್ಟೂ ₹18,88,400 ಮೌಲ್ಯದ ಆಭರಣ ,ವಸ್ತುಗಳನ್ನು ಜಪ್ತುಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.
Yallapur :ಆಲದ ಮರ ಬಿದ್ದು ಗರ್ಭಿಣಿ ಮಹಿಳೆ ಸಾವು: ಏಳು ಜನರಿಗೆ ಗಾಯ
ಯಲ್ಲಾಪುರ(yallapur) ಸಿಪಿಐ ರಮೇಶ ಹೆಚ್. ಹನಾಪುರ ರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜಶೇಖರ ವಂದಲಿ, ಮಹಾವೀರ ಡಿ. ಕಾಂಬಳೆ, ಸಿದ್ದಪ್ಪ ಗುಡಿ. ಶೇಡಜಿ ವಾಸು ಚವ್ಹಾಣ ಹಾಗೂ ಸಿಬ್ಬಂದಿಯವರಾದ ಬಸವರಾಜ ವಾಯ್. ಹಗರಿ,ಮಹಮ್ಮದ್ ಶಫೀ ಶೇಖ್, ಶೋಭಾ ಎಮ್. ನಾಯ್ಕ, ಗಿರೀಶ ಲಮಾಣಿ. ಪರಮೇಶ್ವರ, ರೇಖಾ ಎಮ್. ಎಸ್. ಇವರು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಸದರ ಪ್ರಕರಣಗಳನ್ನು ಪತ್ತೆ ಮಾಡುವುದರಲ್ಲಿ ಭಾಗಿಯಾಗಿದ್ದರು.