Magod waterFalls: ಜೀವ ಕಳೆ ಪಡೆದುಕೊಂಡ ಮಾಗೋಡು ಜಲಪಾತ ವಿಡಿಯೋ ನೋಡಿ
Karnataka:- ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಮಾಗೋಡು ಜಲಪಾತ(Magod waterFalls) ಮಳೆಯಿಂದಾಗಿ ಜೀವ ಕಳೆ ಪಡೆದುಕೊಂಡಿದೆ.
02:50 PM May 29, 2025 IST | ಶುಭಸಾಗರ್
Magod waterFalls: ಜೀವ ಕಳೆ ಪಡೆದುಕೊಂಡ ಮಾಗೋಡು ಜಲಪಾತ ವಿಡಿಯೋ ನೋಡಿ
Advertisement

Karnataka:- ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಮಾಗೋಡು ಜಲಪಾತ(Magod waterFalls) ಮಳೆಯಿಂದಾಗಿ ಜೀವ ಕಳೆ ಪಡೆದುಕೊಂಡಿದೆ.
ಇದನ್ನೂ ಓದಿ:-Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!
ಜಲಪಾತ ನೋಡಲು ಬರುವ ಪ್ರವಾಸಿಗರು (tourist )ಮಾಗೋಡಿಗಿಂತ ಮೂರು ಕಿಲೋಮೀಟರ್ ಒಳಗೇ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಬೇಕಿದೆ. ಸದ್ಯ ಉತ್ತಮ ರಸ್ತೆ ಈ ಭಾಗಕ್ಕೆ ಇಲ್ಲ. ಕಳೆದ ವರ್ಷ ಮಳೆಯಿಂದ ಮಾಗೋಡಿಗೆ ತೆರಳುವ ಭಾಗದಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಹಾಳಾಗಿದೆ.

ರಸ್ತೆಯ ಸೇತುವೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತಿದ್ದು ಜೂನ್ ಅಂತ್ಯದಲ್ಲಿ ಮಾಗೋಡು ಜಲಪಾತದ ವರೆಗೂ ವಾಹನ ತೆರಳಲಿದೆ.
ವಿಡಿಯೋ ನೋಡಿ:-
Advertisement