Yallapura |ಭಟ್ಟರ ಮನೆಯ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕದ್ದ ಕಳ್ಳ ಜೈಲಿಗೆ
Yallapura News 22 October 2024:- ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3,60,000 ಬೆಲೆಯ 20 ಕ್ವಿಂಟಾಲ್ ಅಡಿಕೆ ಕದ್ದ ಕಳ್ಳರನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದು 7 ಬಿಳಿ ಗೊಬ್ಬರ ಚೀಲದಲ್ಲಿರುವ ಕ್ವಿಂಬಲ 92 ಕೆಜಿ,740 ಗ್ರಾಂ ಕಳ್ಳತನ ಮಾಡಿದ ಅಡಿಕೆಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಯಲ್ಲಾಪುರದ ಹುಬ್ಬಳ್ಳಿ ರಸ್ತೆಯಲ್ಲಿರುವ ನಾಗೇಶ್ ಭಾಗವತ್ ಎಂಬುವವರ ಮನೆಯಲ್ಲಿ ಅಕ್ಟೋಬರ್ 14 ರಂದು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಗೋಡೆ ಒಡೆದು ಕಳ್ಳರು ಕಳ್ಳತನ ಮಾಡಿದ್ದರು.
ಇದನ್ನೂ ಓದಿ:-Yallapura |ಜನಪ್ರತಿನಿಧಿಗಳ ನಿರ್ಲಕ್ಷ ಮಕ್ಕಳಿಗಾಗಿ ಮಣ್ಣು ಹೊತ್ತ ಶಿಕ್ಷಕಿ.
ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡ ಸಿ.ಪಿ.ಐ ರಮೇಶ ಹನಾಪುರ ಪಿಎಸ್‌ಐ ಶೇಡಜಿ ಚೌಹಾಣ, ಸಿದ್ದಪ್ಪ ಗುಡಿ, ಹಾಗೂ ಸಿಬ್ಬಂದಿಗಳಾದ ಮಹಾವೀರ ಕಾಂಬಳೆ, ನಕ್ರೇನ್ ತಾಜ್, ಹಾಗೂ ಸಿಬ್ಬಂದಿಯವರಾದ ಬಸವರಾಜ ಹಗರಿ, ಉಮೇಶ ತುಂಬರಗಿ, ಗಿರೀಶ ಲಮಾಣಿ ಇವರ ತಂಡ
ಆರೋಪಿತನಾದ ಮಂಜುನಾಥ ಮುನ್ನಾ ತಂದೆ ಮಹೇಶ ಸಿದ್ದಿ, ಪ್ರಾಯ:20 ವರ್ಷ, ವೃತ್ತಿ: ಕೂಲಿ ಕೆಲಸ, ಸಾ|| ಕಾಳಮ್ಮನಗರ, ಯಲ್ಲಾಪುರ ಈತನನ್ನು ದಸ್ತಗಿರಿ ಮಾಡಿದ್ದಾರೆ.
- Daily Astrology :ದಿನ ಭವಿಷ್ಯ 22 October 2024 appeared first on ಕನ್ನಡವಾಣಿ.ನ್ಯೂಸ್.">Daily Astrology :ದಿನ ಭವಿಷ್ಯ 22 October 2024
- CONGRESS ಪ್ರೋತ್ಸಾಹ ದಿಂದ ಸಿದ್ಧರಾಮಯ್ಯ ರಾಜೀನಾಮೆ ಕೊಡೋಕೆ ಸಾಧ್ಯವಾಗ್ತಿಲ್ಲ -ಕಾಗೇರಿ appeared first on ಕನ್ನಡವಾಣಿ.ನ್ಯೂಸ್.">CONGRESS ಪ್ರೋತ್ಸಾಹ ದಿಂದ ಸಿದ್ಧರಾಮಯ್ಯ ರಾಜೀನಾಮೆ ಕೊಡೋಕೆ ಸಾಧ್ಯವಾಗ್ತಿಲ್ಲ -ಕಾಗೇರಿ
- Karwar:ಮಂಡ್ಯ ಮೂಲದ ಲಾರಿ ಚಾಲಕನಿಗೆ ಅಬಕಾರಿ ಅಧಿಕಾರಿ ಹಲ್ಲೆ ಪ್ರಕರಣ |ಅಧಿಕಾರಿ ಅಮಾನತು appeared first on ಕನ್ನಡವಾಣಿ.ನ್ಯೂಸ್.">Karwar:ಮಂಡ್ಯ ಮೂಲದ ಲಾರಿ ಚಾಲಕನಿಗೆ ಅಬಕಾರಿ ಅಧಿಕಾರಿ ಹಲ್ಲೆ ಪ್ರಕರಣ |ಅಧಿಕಾರಿ ಅಮಾನತು
- Arecanut price |21 october 2024 appeared first on ಕನ್ನಡವಾಣಿ.ನ್ಯೂಸ್.">Arecanut price |21 october 2024
- Rain News: ಮಲೆನಾಡಿನಲ್ಲಿ ಅಬ್ಬರಿಸಿದ ಮಳೆ ಶಿರಸಿಯಲ್ಲಿ ಸೇತುವೆ ಜಲಾವೃತ appeared first on ಕನ್ನಡವಾಣಿ.ನ್ಯೂಸ್.">Rain News: ಮಲೆನಾಡಿನಲ್ಲಿ ಅಬ್ಬರಿಸಿದ ಮಳೆ ಶಿರಸಿಯಲ್ಲಿ ಸೇತುವೆ ಜಲಾವೃತ