For the best experience, open
https://m.kannadavani.news
on your mobile browser.
Advertisement

Yallapur|ಡಿವೇಡರ್ ಗೆ ಡಿಕ್ಕಿ ಹೊಡೆದ ಕಾರು -ಬೆಂಕಿಗಾಹುತಿ

Yallapir: Duster car caught fire after hitting a divider in Arebail Ghat, Yellapur taluk, Uttara Kannada. The vehicle, owned by Rupesh Naik of Kumta, was completely gutted following a short circuit after the crash.
10:24 PM Sep 30, 2025 IST | ಶುಭಸಾಗರ್
Yallapir: Duster car caught fire after hitting a divider in Arebail Ghat, Yellapur taluk, Uttara Kannada. The vehicle, owned by Rupesh Naik of Kumta, was completely gutted following a short circuit after the crash.
yallapur ಡಿವೇಡರ್ ಗೆ ಡಿಕ್ಕಿ ಹೊಡೆದ ಕಾರು  ಬೆಂಕಿಗಾಹುತಿ

Yallapur|ಡಿವೇಡರ್ ಗೆ ಡಿಕ್ಕಿ ಹೊಡೆದ ಕಾರು -ಬೆಂಕಿಗಾಹುತಿ

Advertisement

ಕಾರವಾರ  :- ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು ಸುಟ್ಟು ಬಸ್ಮವಾದ ಘಟನೆ  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

ಕುಮಟಾದ ರೂಪೇಶ್ ನಾಯ್ಕ ಎಂಬುವವರಿಗೆ ಸೇರಿದ ಡಸ್ಟರ್ ಕಾರು ಇದಾಗಿದ್ದು ಯಲ್ಲಾಪುರದಿಂದ ಕುಮಟಾಗೆ ತೆರಳುತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರಿನ ಇಂಜಿನ್ ನಲ್ಲಿ  ಷಾರ್ಟ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ.ಸ್ಥಳಕ್ಕಾಗಮಿಸಿದ  ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ವಾಹನ ಸವಾರರು ಬಚಾವ್ ಆಗಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ