important-news
ಕಾರವಾರ ನಮ್ಮೂರು ಅಂದ್ರು ಶಾಹೀದ್ ಕಪೂರ್ ಹೀರೋಯಿನ್ Amrita Rao !
ಬಾಲಿವುಡ್ ನಲ್ಲಿ ಒಂದಷ್ಟು ಹಿಟ್ ಫಿಲಂ ಗಳನ್ನು ನೀಡಿ, ನಂತರ ನಟನೆಯಿಂದಲೇ ದೂರ ಉಳಿದ ನಟಿ ಇವರು. ಅವರು ಬೇರಾರು ಅಲ್ಲ ನಟಿ ಅಮೃತಾ ರಾವ್. ವಿವಾಹ್ ನಂತಹ ರೊಮ್ಯಾಂಟಿಕ್ ಪ್ರೇಮಕಥೆಯ ಮೂಲಕ ದೇಶದ ಮೂಲೆ ಮೂಲೆಯಿಂದ ಅಭಿಮಾನಿಗಳನ್ನು ಸಂಪಾದಿಸಿದ ನಟಿ ಅಮೃತಾ ರಾವ್ (Amrita Rao), ಅಷ್ಟೇ ಅಲ್ಲ ಮೇ ಹೂಂ ನಾ ಸಿನಿಮಾದಲ್ಲಿ ತಮ್ಮ ಬಿಂದಾಸ್ ಅಭಿನಯದ ಮೂಲಕ ಮೋಡಿ ಮಾಡಿದ್ದ ನಟಿ ಅಮೃತಾ ರಾವ್ ತನ್ನ ಮೂಲದ ರಹಸ್ಯ ಬಿಚ್ಚಿಟ್ಟಿದ್ದಾರೆ02:49 PM Jan 23, 2025 IST