important-news
Honnavara ಬಂದರು ಪ್ರತಿಭಟನೆ - 50 ಮೀನುಗಾರರ ಬಂಧನ
ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಹೊನ್ನಾವರದ(Honnavara) ಕಾಸರಕೋಡ ದಲ್ಲಿ ಇಂದು ನಡೆದ ಬಂದರು ರಸ್ತೆ ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 50 ಜನರನ್ನು ಬಂಧಿಸಿರುವುದಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ತಿಳಿಸಿದ್ದಾರೆ.08:28 PM Feb 25, 2025 IST