local-story
Karwar : ಸುಳ್ಳೇ ಸುಳ್ಳು ಭೀಮಣ್ಣ ನಾಯ್ಕ ಫುಲ್ ಗರಂ ! ಏನಿದು ಸುಳ್ಳು?
ಕಾರವಾರ :- ಉತ್ತರ ಕನ್ನಡ (uttara Kannada) ಜಿಲ್ಲೆಯ ಕಾರವಾರದ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಇಂದು ಕೆ.ಡಿಪಿ ಸಭೆ ನಡೆಯಿತು. ವಿಶೇಷವಾಗಿ ಎರಡು ವರ್ಷದ ನಂತರ ಆರ್.ವಿ ದೇಶಪಾಂಡೆ ಭಾಗಿಯಾದರೇ ಕಾರವಾರದ ಶಾಸಕ ಸತೀಶ್ ಸೈಲ್ , ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಭಾಗಿಯಾಗಿದ್ದರು. 08:58 PM Jun 30, 2025 IST