local-story
Mundgod: ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಪ್ರತಿಭಟಿಸಿದ ಭೂ ದಾನ ನೀಡಿದ ವ್ಯಕ್ತಿ ಕಾರಣ ಕೇಳಿದ್ರೆ ಶಾಕ್!
ಕಾರವಾರ :- ಬಸ್ ನಿಲ್ದಾಣಕ್ಕೆ ಭೂಮಿ ದಾನಕೊಟ್ಟ ವ್ಯಕ್ತಿಯೊಬ್ಬರು ಸಮರ್ಪಕ ಬಳಕೆಯಾಗದೇ ಹಾಳುಬಿದ್ದಿರುವುದರಿಂದ ಬೇಸತ್ತು ಬಸ್ ನಿಲ್ದಾಣಕ್ಕೆ (bus stand )ಬೇಲಿ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯಮುಂಡಗೋಡು(mundgod)ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.02:25 PM Aug 07, 2025 IST