crime-news
Bagalkot : ಸಮವಸ್ತ್ರದಲ್ಲಿ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ ಪೊಲೀಸರು ಅಮಾನತು.
ಬಾಗಲಕೋಟೆ :- ಬಾಗಲಕೋಟೆಯಲ್ಲಿ(Baglkot) ಸಮವಸ್ತ್ರಸಲ್ಲೇ ಸ್ವಾಮೀಜಿ ಕಾಲಿಗೆ ಎರಗಿದ ಪೊಲೀಸರನ್ನು(police) ಅಮಾನತು ಮಾಡಿ ಆದೇಶ ಮಾಡಲಾಗಿದೆ. ಬಾಗಲಕೋಟೆಯ ಸಿದ್ದನಕೊಳ್ಳ ಸ್ವಾಮೀಜಿ ಕಾಲಿಗೆ ಎರಗಿದ ಪೊಲೀಸರ ವಿಡಿಯೋ ವೈರಲ್ ಆಗಿತ್ತು.10:47 PM Mar 15, 2025 IST