crime-news
Karwar :ಪಾಕಿಸ್ತಾನದ ಏಜಂಟೆಗೆ ಕದಂಬ ನೌಕಾನೆಲೆಯ ಮಾಹಿತಿ ಹಂಚಿಕೆ -ಇಬ್ಬರು ಆರೋಪಿಗಳು NIA ವಶಕ್ಕೆ.
ಕಾರವಾರ :- ಐ.ಎನ್.ಎಸ್ ಕದಂಬ (INS Kadambha) ನೌಕಾ ನೆಲೆಯ ಮಾಹಿತಿಗಳನ್ನು ಪಾಕಿಸ್ತಾನದ ಏಜೆಂಟ್ ಗಳಿಗೆ ನೀಡಿದ ಆರೋಪದಡಿ ಹೈದ್ರಬಾದ್ ನ ಎನ್.ಐ.ಎ ತಂಡ (NIA) ಇಬ್ಬರು ಆರೋಪಿಗಳನ್ನು ಕಾರವಾರದಲ್ಲಿ ಬಂಧಿಸಿ ತನಿಖೆ ಕೈಗೊಂಡಿದೆ.12:59 PM Feb 18, 2025 IST