important-news
Delhi Election Results 2025: AAP ಯಲ್ಲಿ ಸೋಲು ,ಗೆಲವು ಕಂಡ ನಾಯಕರಿವರು!
Delhi Election Results 2025:- ದೆಹಲಿಯಲ್ಲಿ ನಡೆದ ಚುನಾವಣೆ ಫಲಿತಾಂಶ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದ್ರೆ ತನ್ನ ಶಕ್ತಿ ಸಾಮರ್ಥ್ಯವನ್ನೆಲ್ಲಾ ಪಣಕ್ಕಿಟ್ಟ AAP ಪಕ್ಷದಲ್ಲಿ ಘಟಾನು ಘಟಿ ನಾಯಕರೇ ಮುಗ್ಗರಿಸಿದ್ದಾರೆ.ಹಾಗಿದ್ರೆ ಯಾರು ಈ ನಾಯಕರು ಅಂತ ನೀವು ಕೇಳ್ತೀರ ಇಲ್ಲಿದೆ ನೋಡಿ ಅವರ ಸೋಲು ,ಗೆಲುವಿನ ಮಾಹಿತಿ.03:14 PM Feb 08, 2025 IST