important-news
Honnavara: ಉಕ್ಕಿ ಹರಿದ ಬಡಗಣಿ ನದಿ - ರೈತರ ಬೆಳೆ ಉಪ್ಪು ನೀರುಪಾಲು
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಡಗಣಿ ನದಿ (river)ಉಕ್ಕಿದ ಪರಿಣಾಮ ಕಳೆದ ನಾಲ್ಕು ದಿನದಿಂದ ನದಿ ಪಾತ್ರದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಅಲ್ಲಿ ಬೆಳೆದ ಫಸಲು ಹಾಳಾಗುತ್ತಿದೆ.10:22 PM Mar 04, 2025 IST