columns
Shivamogga ತೀರ್ಥಹಳ್ಳಿಯ ಅಳಿಯ ಎಸ್.ಎಂ ಕೃಷ್ಣ ಇವರ ಮದುವೆ ಹೇಗಾಯ್ತು ಗೊತ್ತಾ?
ಮಾಜಿ ಮುಖ್ಯಮಂತ್ರಿ,ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ ಹೀಗೆ ಹತ್ತು ಹಲವು ಹುದ್ದೆಯನ್ನು ನಿಭಾಯಿಸಿದ ಎಸ್.ಎಂ ಕೃಷ್ಣ(SM KRISHNA) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ಕಡುಮಲ್ಲಿಗೆ ಗ್ರಾಮದ ಪ್ರೇಮಾ ರವರನ್ನು ವಿವಾಹವಾಗಿದ್ದಾರೆ.07:15 PM Dec 10, 2024 IST