local-story
Sigandur: ಲಾಂಚ್ ಸ್ಥಗಿತವಾಗುತ್ತಾ?ಗುತ್ತಿಗೆ ಸಿಬ್ಬಂದಿಗೆ ಬಾರದ ಸಂಬಳ -ಬಂದರು ಸಚಿವರು ಹೇಳಿದ್ದಿಷ್ಟು?
ಕಾರವಾರ:- ಶಿವಮೊಗ್ಗ (shivamogga) ಜಿಲ್ಲೆಯ ಸಿಗಂದೂರಿಗೆ ತೆರಳುವ ಕಳಸವಳ್ಳಿ-ಅಂಬಾರಗೋಡ್ಲು ನಡುವಿನ ಸಿಗಂದೂರು(sigandur) ಸೇತುವೆ ಉದ್ಘಾಟನಾ ಹಂತಕ್ಕೆ ಬಂದು ನಿಂತಿದೆ. ಜುಲೈ 14 ರಂದು ಉದ್ಘಾಟನೆ ಗೊಳ್ಳಬೇಕಿದ್ದ ದೇಶದ ಎರಡನೇ ಅತೀ ದೊಡ್ಡ ಸೇತುವೆ ಇದೀಗ ಮಳೆ ಕಾರಣದಿಂದ ಮುಂದೂಡಲ್ಪಟ್ಟಿದೆ.09:31 PM Jul 02, 2025 IST