local-story
ಸಾಹಿತಿ,ಪತ್ರಕರ್ತ ನಾಗರಾಜ ಹರಪನಹಳ್ಳಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಗರಿ
ಕಾರವಾರ : ಅಗಸ್ಟ್ 17 ರಂದು ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಘಟಕದಿಂದ ಕೊಡಮಾಡುವ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ನಾಗರಾಜ ಹರಪನಹಳ್ಳಿ ಅವರನ್ನ ಆಯ್ಕೆ ಸಮತಿಯು ಆಯ್ಕೆ ಮಾಡಿದೆ,11:21 PM Aug 11, 2025 IST